ಕೀಟ ಬಾಧೆ ತಪ್ಪಿಸಲು ಪ್ರತಿ ಕೆಜಿ ಬೀಜಕ್ಕೆ 2ಎಂಎಲ್ ಕ್ಲೋರೋಪ್ಯಾರಿಪಾಸ್ದಿಂದ ಬೀಜೋಪಚಾರ ಮಾಡುವುದು ಅತಿ ಅವಶ್ಯಕವಾಗಿದೆ.ಬಿತ್ತನೆಗೂ2-3 ವಾರ ಮೊದಲು ಪ್ರತಿ ಎಕರೆಗೆ ಎರಡು ಟನ್ ಸಾವಯವ ಕೊಟ್ಟಿಗೆ ಗೊಬ್ಬರ ಸೇರಿಸಬೇಕು. ಪ್ರತಿ ಎಕರೆಗೆ 14 ಕೆಜಿ ಸಾರಜನಕ, 20 ಕೆಜಿ ರಂಜಕ ಮತ್ತು 14 ಕೆಜಿ ಪೊಟ್ಯಾಷ್ ಒದಗಿಸುವ ರಸಗೊಬ್ಬರ ನೀಡಬೇಕು ಎಂದು ಕೃಷಿ ಇಲಾಖೆಯು ಉತ್ತಮ ಸಲಹೆಯನ್ನು ನೀಡಿದೆ