Almatti Dam Water Level: ಆಲಮಟ್ಟಿ ಜಲಾಶಯದಲ್ಲಿ ಎಷ್ಟು ನೀರಿದೆ? ಕುತೂಹಲ ತಣಿಸಿಕೊಳ್ಳಿ

ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಈ ಜಲಾಶಯಕ್ಕೆ ಜುಲೈ 14ರಂದು 112244 ಕ್ಯೂಸೆಕ್ ಒಳಹರಿವು ಇತ್ತು.

First published: