May Flower: ಗುಮ್ಮಟ ನಗರಿಯ ಹೆದ್ದಾರಿಯಲ್ಲೀಗ ಕೆಂಪು ಹಾಸಿನ ಸ್ವಾಗತ!
May Flower: ಮರದ ತುಂಬೆಲ್ಲ. ಸುಡುವ ಬಿಸಿಲಿನ ನಡುವೆಯೂ ವಿಜಯಪುರ ಜಿಲ್ಲೆಯಲ್ಲಿ ಮೇ ಫ್ಲವರ್ ಹೂವುಗಳು ತಂಪು ನೀಡುತ್ತಿದ್ದು, ನೋಡುಗರ ಕಣ್ಣು ಸೆಳೆಯುತ್ತಿದೆ. ಊರಿನ ಬೀದಿಗಳಲ್ಲಿ ರಂಗನೆರಿಚಿದಂತೆ ಅರಳಿರುವ ಹೂವುಗಳ ಫೋಟೋವನ್ನು ನೀವು ಕಣ್ತುಂಬಿಕೊಳ್ಳಿ.
ಗುಮ್ಮಟ ನಗರಿಯ ರಸ್ತೆ ಬದಿಯಲ್ಲೀಗ ಕೆಂಪು ಹೂವಿನ ಚಿತ್ತಾರ. ಮರದ ತುಂಬೆಲ್ಲ ಸುಡುವ ಬಿಸಿಲಿನ ನಡುವೆಯೂ ಮೂಡಿದೆ ಕೆಂಪಗಿನ ನಗು ಬೀರುತ್ತಾ ಕಣ್ಣು, ಮನಸ್ಸಿಗೆ ತಂಪು ನೀಡೋ ಮೇ ಫ್ಲವರ್. ವಿಜಯಪುರದಲ್ಲಿ ಪುಷ್ಪ ರಾಶಿಯ ಅಲಂಕಾರ ಮನ ಸೆಳೆಯುವುದರಲ್ಲಿ ಅನುಮಾನವೇ ಇಲ್ಲ.
2/ 9
“ಚೆಲುವೆಲ್ಲ ತನ್ನದೇ” ಎನ್ನುತ್ತಾ ಜನರನ್ನ ಮೋಹಕಗೊಳಿಸುತ್ತಾ ಕೈ ಬೀಸಿ ಕರೆಯುತ್ತಿದೆ ನೋಡಿ ಗುಲ್ ಮೊಹರ್ ಮರಗಳು. ಸದ್ಯ ರಾಜ್ಯದಲ್ಲಿ ಬಿರು ಬೇಸಿಗೆ ಜನರ ನೆತ್ತಿಯನ್ನ ಸುಡುತ್ತಿದೆ. ಅದ್ರಲ್ಲೂ ಬಿಸಿಲ ನಾಡು ವಿಜಯಪುರ ಜಿಲ್ಲೆಯಲ್ಲಿ ಬಿಸಿಲಿನಿಂದ ಜನ ಬಳಲಿ ಹೋಗಿದ್ದಾರೆ.
3/ 9
ಅದರ ನಡುವೆಯೂ ಇದೀಗ ಮೇ ಫ್ಲವರ್ ಮರ ತನ್ನ ಕೆಂಬಣ್ಣದ ಹೂವಿನೊಂದಿಗೆ ಜನರ ಆಕರ್ಷಣೆ ಪಡೆಯುತ್ತಿದೆ. ಮರದ ನೆರಳನ್ನು ಆಶ್ರಯಿಸಿ ಹೋದವರು ದೇಹಕ್ಕೊಂದಿಷ್ಟು ತಂಪು ಪಡೆಯೋದರ ಜೊತೆಗೆ, ಕಣ್ಮನಕ್ಕೂ ತಂಪು ಕಂಡುಕೊಳ್ಳುತ್ತಿದ್ದಾರೆ.
4/ 9
ಕೆಂಪಾಗಿ ಅರಳಿದ ಹೂಗಳನ್ನ ಫೋಟೋಗಳಲ್ಲಿ ಕ್ಲಿಕ್ಕಿಸಿ ಖುಷಿಪಡುತ್ತಿದ್ದಾರೆ. ಇನ್ನು ರಸ್ತೆಗೆ ಉದುರೋ ಗುಲ್ ಮೊಹರ್ ಹೂಗಳು ಸ್ವರ್ಗವೇ ಧರೆಗಿಳೀದು ಬಂದ ಅನುಭವ ನೀಡುತ್ತದೆ ಎಂದರೆ ತಪ್ಪಲ್ಲ.
5/ 9
ಇಂತಹ ಬಿರು ಬೇಸಿಗೆಯಲ್ಲೂ ದೇಹಕ್ಕೂ ಮತ್ತು ನೋಡುವ ಕಣ್ಣಿಗೂ ತಂಪು ನೀಡುವ ಗುಲ್ ಮೊಹರ್ ಮರಗಳು ಇದೀಗ ವಿಜಯಪುರ, ನಿಡಗುಂದಿ, ಆಲಮಟ್ಟಿ ಮತ್ತು ರಾಂಪೂರದಲ್ಲಿ ಕೆಂಬಣ್ಣದ ಹೂವನ್ನು ಮುಡಿ ತುಂಬ ಹೊತ್ತು ನಿಂತಿದೆ.
6/ 9
ಅಷ್ಟೇ ಅಲ್ಲದೇ ವಿಜಯಪುರ ನಗರದ ಮಹಿಳಾ ವಿವಿ, ಆಲಮಟ್ಟಿಯ ನವೋದಯ ವಿದ್ಯಾಲಯ ಸೇರಿದಂತೆ ನಿಡಗುಂದಿ ಪಟ್ಟಣಕ್ಕೆ ಹೊಂದಿಕೊಂಡಿರುವ ಸೋಲಾಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 50ರ ಎರಡು ಬದಿಯ ಇಕ್ಕೆಲಗಳಲ್ಲಿ ಮೇ ಫ್ಲವರ್ ಸೊಬಗನ್ನೇ ಸೃಷ್ಟಿಸಿದೆ.
7/ 9
ವಿದೇಶಿ ಮೂಲದ ಈ ಮರಗಳು ತನ್ನ ಕೆಂಪು, ಹಳದಿ, ದಟ್ಟ ಕೆಂಪು ಹೀಗೆ ನಾನಾ ವರ್ಣದ ಹೂಗಳಿಂದ ಜನರ ಗಮನ ಸೆಳೆಯುತ್ತಿವೆ. ಇದರಿಂದ ನಗರ ಮತ್ತು ಪಟ್ಟಣಗಳ ಸೌಂದರ್ಯವೂ ಹೆಚ್ಚಿದೆ. ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ಈ ಮರ ಹೂ ಬಿಡುವುದರಿಂದ ಇದಕ್ಕೆ ಮೇ ಫ್ಲವರ್ ಎಂದೇ ಕರೆಯುತ್ತಾರೆ.
8/ 9
ಇನ್ನು ಮರದಲ್ಲಿ ಕೆಂಬಣ್ಣದ ಹೂಗಳು ಕಾಣುವ ಹಿನ್ನೆಲೆಯಲ್ಲಿ ಇದನ್ನು ಸ್ಥಳೀಯವಾಗಿ ಬೆಂಕಿ ಹೂ ಅಂತಲೂ, ಹಳ್ಳಿ ಭಾಗದ ರೈತರು ಸಂಕೇಶ್ವರ ಹೂ ಅಂತಾನೂ ಕರೆಯುತ್ತಾರೆ. ಇಷ್ಟೇ ಅಲ್ಲದೇ ರಸ್ತೆ ಇಕ್ಕೆಲಗಳಲ್ಲಿಯ ಈ ಮರಗಳ ಸಾಲು ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ತೆರಳುವವರಿಗೆ ಈಗ ರಾಜಮಾರ್ಗದಂತೆ ಕಾಣಿಸುತ್ತದೆ.
9/ 9
ಒಟ್ಟಿನಲ್ಲಿ ಮೇ ಫ್ಲವರ್, ಗುಲ್ ಮೊಹರ್ ಅಂತಾ ಕರೆಯಲ್ಪಡುವ ಕೆಂಬಣ್ಣದ ಹೂವಿನ ಮರವು ವಿಜಯಪುರ ನಗರವನ್ನು ಬಿರು ಬಿಸಿಲಿನ ನಡುವೆಯೂ ರಾಜಬೀದಿಯಂತೆ ಶೃಂಗರಿಸಿದೆ.
First published:
19