Kite Festival: ಬಾನಿಗೆ ಬಣ್ಣ ಕಟ್ಟೋಕೆ ಬಾಗಲಕೋಟೆ ಸಜ್ಜು! ಗಾಳಿಪಟ ಉತ್ಸವದ ವಿವರ ಇಲ್ಲಿದೆ ನೋಡಿ

ಇಡೀ ರಾಜ್ಯದ ವಿವಿಧ ಊರುಗಳಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವಕ್ಕೆ ಬಾಗಲಕೋಟೆಯೂ ಸೇರ್ಪಡೆಯಾಗಲಿದೆ. 

First published:

  • 17

    Kite Festival: ಬಾನಿಗೆ ಬಣ್ಣ ಕಟ್ಟೋಕೆ ಬಾಗಲಕೋಟೆ ಸಜ್ಜು! ಗಾಳಿಪಟ ಉತ್ಸವದ ವಿವರ ಇಲ್ಲಿದೆ ನೋಡಿ

    ಬಾಗಲಕೋಟೆ ಗಾಳಿಪಟ ಉತ್ಸವಕ್ಕೆ ಸಜ್ಜಾಗಿದೆ. ಬಾಗಲಕೋಟೆಯಲ್ಲಿ ಎರಡು ದಿನಗಳ ಗಾಳಿಪಟ ಉತ್ಸವ ಆಯೋಜನೆ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Kite Festival: ಬಾನಿಗೆ ಬಣ್ಣ ಕಟ್ಟೋಕೆ ಬಾಗಲಕೋಟೆ ಸಜ್ಜು! ಗಾಳಿಪಟ ಉತ್ಸವದ ವಿವರ ಇಲ್ಲಿದೆ ನೋಡಿ

    ಬಾಗಲಕೋಟೆ ನಗರದ ಸೆಕ್ಟರ್ ನಂ.6 ಪತ್ರಿಕಾ ಭವನದ ಮೈದಾನ ಯಮನೂರಪ್ಪ ದರ್ಗಾ ಹತ್ತಿರದ ಮೈದಾನದಲ್ಲಿ ಇದೇ ತಿಂಗಳ ಫೆಬ್ರವರಿ 10 ಮತ್ತು 11 ರಂದು ಎರಡು ದಿನಗಳ ಕಾಲ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Kite Festival: ಬಾನಿಗೆ ಬಣ್ಣ ಕಟ್ಟೋಕೆ ಬಾಗಲಕೋಟೆ ಸಜ್ಜು! ಗಾಳಿಪಟ ಉತ್ಸವದ ವಿವರ ಇಲ್ಲಿದೆ ನೋಡಿ

    “ಬನ್ನಿ, ಕೋಟೆನಾಡಿನ ಬಾನಿಗೆ ಬಣ್ಣ ಬಣ್ಣದ ತೋರಣ ಕಟ್ಟೋಣ” ಎಂಬ ಧ್ಯೇಯವಾಕ್ಯದೊಂದಿಗೆ ಈ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Kite Festival: ಬಾನಿಗೆ ಬಣ್ಣ ಕಟ್ಟೋಕೆ ಬಾಗಲಕೋಟೆ ಸಜ್ಜು! ಗಾಳಿಪಟ ಉತ್ಸವದ ವಿವರ ಇಲ್ಲಿದೆ ನೋಡಿ

    ಬಾಗಲಕೋಟೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಾಗವಹಿಸಿ ಉತ್ಸವಕ್ಕೆ ಕಳೆ ತಂದು ಕೊಡಬೇಕೆಂದು ಆಯೋಜಕರ ವತಿಯಿಂದ ಮನವಿ ಮಾಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Kite Festival: ಬಾನಿಗೆ ಬಣ್ಣ ಕಟ್ಟೋಕೆ ಬಾಗಲಕೋಟೆ ಸಜ್ಜು! ಗಾಳಿಪಟ ಉತ್ಸವದ ವಿವರ ಇಲ್ಲಿದೆ ನೋಡಿ

    ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ 8867288449, 9743212130, 9900982464, 9731319974, 9900557724, 9844325679, 9632354576 ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ಮಾಹಿತಿಯನ್ನ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Kite Festival: ಬಾನಿಗೆ ಬಣ್ಣ ಕಟ್ಟೋಕೆ ಬಾಗಲಕೋಟೆ ಸಜ್ಜು! ಗಾಳಿಪಟ ಉತ್ಸವದ ವಿವರ ಇಲ್ಲಿದೆ ನೋಡಿ

    ಇಡೀ ರಾಜ್ಯದ ವಿವಿಧ ಊರುಗಳಲ್ಲಿ ನಡೆಯುತ್ತಿರುವ ಗಾಳಿಪಟ ಉತ್ಸವಕ್ಕೆ ಬಾಗಲಕೋಟೆಯೂ ಸೇರ್ಪಡೆಯಾಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Kite Festival: ಬಾನಿಗೆ ಬಣ್ಣ ಕಟ್ಟೋಕೆ ಬಾಗಲಕೋಟೆ ಸಜ್ಜು! ಗಾಳಿಪಟ ಉತ್ಸವದ ವಿವರ ಇಲ್ಲಿದೆ ನೋಡಿ

    ಒಟ್ಟಾರೆ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಜನರು ಗಾಳಿಪಟ ಉತ್ಸವ ವೀಕ್ಷಿಸಲು ಕಾತುರರಾಗಿದ್ದಾರೆ (ಸಾಂದರ್ಭಿಕ ಚಿತ್ರ)

    MORE
    GALLERIES