Mudhol Hound Dogs: 3 ರಾಜ್ಯಗಳ ಶ್ವಾನಗಳನ್ನು ಹಿಂದಿಕ್ಕಿ ಬಹುಮಾನ ಗೆದ್ದ ಮುಧೋಳ ನಾಯಿಗಳು!

ಪಕ್ಕದ ರಾಜ್ಯವೊಂದರಲ್ಲಿ ನಡೆದ ನಾಯಿಗಳ ಓಟ ಸ್ಪರ್ಧೆಯಲ್ಲಿ ಕರ್ನಾಟಕದ ಮುಧೋಳ ತಳಿಯ ನಾಯಿಗಳು ಪಾರಮ್ಯ ಮೆರೆದಿವೆ. 

First published:

  • 19

    Mudhol Hound Dogs: 3 ರಾಜ್ಯಗಳ ಶ್ವಾನಗಳನ್ನು ಹಿಂದಿಕ್ಕಿ ಬಹುಮಾನ ಗೆದ್ದ ಮುಧೋಳ ನಾಯಿಗಳು!

    ಪಕ್ಕದ ರಾಜ್ಯವೊಂದರಲ್ಲಿ ನಡೆದ ನಾಯಿಗಳ ಓಟ ಸ್ಪರ್ಧೆಯಲ್ಲಿ ಕರ್ನಾಟಕದ ಮುಧೋಳ ತಳಿಯ ನಾಯಿಗಳು ಪಾರಮ್ಯ ಮೆರೆದಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Mudhol Hound Dogs: 3 ರಾಜ್ಯಗಳ ಶ್ವಾನಗಳನ್ನು ಹಿಂದಿಕ್ಕಿ ಬಹುಮಾನ ಗೆದ್ದ ಮುಧೋಳ ನಾಯಿಗಳು!

    ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆಯ ಐಜಾ ಮಂಡಲದ ಪ್ರಧಾನ ಕಚೇರಿಯಲ್ಲಿ ವೀರೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬ್ರಹ್ಮೋತ್ಸವದ ಅಂಗವಾಗಿ ನಡೆದ ಓಟದಲ್ಲಿ ಕರ್ನಾಟಕ ರಾಜ್ಯದ ನಾಯಿಗಳು ಹಲವು ಬಹುಮಾನ ಗೆದ್ದಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Mudhol Hound Dogs: 3 ರಾಜ್ಯಗಳ ಶ್ವಾನಗಳನ್ನು ಹಿಂದಿಕ್ಕಿ ಬಹುಮಾನ ಗೆದ್ದ ಮುಧೋಳ ನಾಯಿಗಳು!

    ಮೊದಲ ಬಹುಮಾನ ಗೆದ್ದ ಮುಧೋಳ ನಾಯಿಯ ಮಾಲೀಕ ಲಾಲ್ಯ ಅವರಿಗೆ ರೂ.15,000, 2ನೇ ಬಹುಮಾನ ಗೆದ್ದ ನಾಯಿಯ ಮಾಲೀಕ ಸುಲ್ತಾನ್ ಅವರಿಗೆ ರೂ.10,000, ತೃತೀಯ ಬಹುಮಾನ ರೂ.8,000 ವನ್ನು ಡಾಬರ್ಮನ್ ನಾಯಿಯ ಮಾಲೀಕ ತೇಜ ಅವರಿಗೆ ವಿತರಿಸಲಾಯಿತು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Mudhol Hound Dogs: 3 ರಾಜ್ಯಗಳ ಶ್ವಾನಗಳನ್ನು ಹಿಂದಿಕ್ಕಿ ಬಹುಮಾನ ಗೆದ್ದ ಮುಧೋಳ ನಾಯಿಗಳು!

    ಈ ಓಟದ ಸ್ಪರ್ಧೆಯಲ್ಲಿ ಮೂರು ರಾಜ್ಯಗಳ ಶ್ವಾನಗಳು ಭಾಗವಹಿಸಿದ್ದವು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಸಾವಿರಾರು ಉತ್ಸಾಹಿಗಳು ಸಹ ಭಾಗವಹಿಸಿದ್ದರು.  (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Mudhol Hound Dogs: 3 ರಾಜ್ಯಗಳ ಶ್ವಾನಗಳನ್ನು ಹಿಂದಿಕ್ಕಿ ಬಹುಮಾನ ಗೆದ್ದ ಮುಧೋಳ ನಾಯಿಗಳು!

    ಈ ನಾಯಿ ಓಟ ಸ್ಪರ್ಧೆಯಲ್ಲಿ ನಾಯಿಗಳ ಮುಂದೆ ರಿಮೋಟ್ ಮೂಲಕ ನಿಯಂತ್ರಿಸುವ ಆಟಿಕೆಯನ್ನು ಇಡುತ್ತಾರೆ. ನಾಯಿಗಳು ಈ ಆಟಿಕೆಯ ಹಿಂದೆ ಓಡಬೇಕು. ಯಾವ ನಾಯಿ ಮೊದಲು ಗಮ್ಯಸ್ಥಾನ ತಲುಪುತ್ತದೆಯೋ ಆ ನಾಯಿಯೇ ಗೆದ್ದಂತೆ ಎಂದು ನಿರ್ಧರಿಸಲಾಗುತ್ತದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Mudhol Hound Dogs: 3 ರಾಜ್ಯಗಳ ಶ್ವಾನಗಳನ್ನು ಹಿಂದಿಕ್ಕಿ ಬಹುಮಾನ ಗೆದ್ದ ಮುಧೋಳ ನಾಯಿಗಳು!

    ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ವ್ಯವಸ್ಥೆಯಲ್ಲೂ ಮುಧೋಳ್ ತಳಿಯ ನಾಯಿಗಳು ಸೇರ್ಪಡೆಗೊಂಡಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Mudhol Hound Dogs: 3 ರಾಜ್ಯಗಳ ಶ್ವಾನಗಳನ್ನು ಹಿಂದಿಕ್ಕಿ ಬಹುಮಾನ ಗೆದ್ದ ಮುಧೋಳ ನಾಯಿಗಳು!

    ಇಡೀ ದೇಶದಲ್ಲೇ ಮುಧೋಳ ನಾಯಿಗಳು ಹೆಸರು ಗಳಿಸಿವೆ. ತಮ್ಮ ವಿಶೇಷ ಕಾರ್ಯ ಶಕ್ತಿ, ಆಕಾರ, ಬಣ್ಣ, ಗುಣಗಳ ವ್ಯಕ್ತಿತ್ವದಿಂದಲೇ ಇವು ನಾಯಿಪ್ರೇಮಿಗಳ ಕಣ್ಮಣಿ ಎನಿಸಿಕೊಂಡಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Mudhol Hound Dogs: 3 ರಾಜ್ಯಗಳ ಶ್ವಾನಗಳನ್ನು ಹಿಂದಿಕ್ಕಿ ಬಹುಮಾನ ಗೆದ್ದ ಮುಧೋಳ ನಾಯಿಗಳು!

    ಭಾರತೀಯ ಸೇನೆ, ಸಿಆರ್ಪಿಎಫ್ ಮತ್ತು ವಾಯುಸೇನೆಗೂ ಈ ಮುಧೋಳ ನಾಯಿ ಸೇರ್ಪಡೆಗೊಂಡು ಗಮನ ಸೆಳೆದಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Mudhol Hound Dogs: 3 ರಾಜ್ಯಗಳ ಶ್ವಾನಗಳನ್ನು ಹಿಂದಿಕ್ಕಿ ಬಹುಮಾನ ಗೆದ್ದ ಮುಧೋಳ ನಾಯಿಗಳು!

    ಇನ್ನೂ ವಿಶೇಷವೆಂದರೆ ಈ ಮುಧೋಳ ನಾಯಿ ಎಲ್ಲಾ ಹವಾಮಾನಕ್ಕೂ ಹೊಂದಿಕೊಳ್ಳಬಹುದಾದ ಪ್ರಾಣಿಯಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES