Indian Railways: ಪ್ರಯಾಣಿಕರೇ ಗಮನಿಸಿ, ಹಲವು ರೈಲುಗಳು ರದ್ದು, ಇಲ್ಲಿದೆ ಮಾಹಿತಿ

ಬಾಗಲಕೋಟೆ-ಗುಳೇದಗುಡ್ಡ-ಬಾದಾಮಿ ವಿಭಾಗದಲ್ಲಿ ತಾಂತ್ರಿಕ ಕೆಲಸದ ನಿಮಿತ್ತ ಫೆಬ್ರವರಿ 7ರಿಂದ ಫೆಬ್ರವರಿ 16 ರವರೆಗೆ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲು ಗಾಡಿಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

First published:

  • 19

    Indian Railways: ಪ್ರಯಾಣಿಕರೇ ಗಮನಿಸಿ, ಹಲವು ರೈಲುಗಳು ರದ್ದು, ಇಲ್ಲಿದೆ ಮಾಹಿತಿ

    ಭಾರತೀಯ ರೈಲ್ವೆ ಕೈಗೊಂಡಿರುವ ಹಲವು ಕಾಮಗಾರಿಗಳ ದೃಷ್ಟಿಯಿಂದ ಹಲವು ರೈಲುಗಳನ್ನು ರದ್ದುಗೊಳಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 29

    Indian Railways: ಪ್ರಯಾಣಿಕರೇ ಗಮನಿಸಿ, ಹಲವು ರೈಲುಗಳು ರದ್ದು, ಇಲ್ಲಿದೆ ಮಾಹಿತಿ

    ಬಾಗಲಕೋಟೆ-ಗುಳೇದಗುಡ್ಡ-ಬಾದಾಮಿ ವಿಭಾಗದಲ್ಲಿ ತಾಂತ್ರಿಕ ಕೆಲಸದ ನಿಮಿತ್ತ ಫೆಬ್ರವರಿ 7ರಿಂದ ಫೆಬ್ರವರಿ 16 ರವರೆಗೆ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲು ಗಾಡಿಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಕೆಲವೇ ಕೆಲವು ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 39

    Indian Railways: ಪ್ರಯಾಣಿಕರೇ ಗಮನಿಸಿ, ಹಲವು ರೈಲುಗಳು ರದ್ದು, ಇಲ್ಲಿದೆ ಮಾಹಿತಿ

    ವಿಜಯಪುರ - ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಎಸ್ ಎಸ್ ಎಸ್ ರೈಲು ಗಾಡಿ ಸಂಖ್ಯೆ 06920 ರದ್ದಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 49

    Indian Railways: ಪ್ರಯಾಣಿಕರೇ ಗಮನಿಸಿ, ಹಲವು ರೈಲುಗಳು ರದ್ದು, ಇಲ್ಲಿದೆ ಮಾಹಿತಿ

    ಹುಬ್ಬಳ್ಳಿ - ವಿಜಯಪುರ ಡೈಲಿ ಪ್ಯಾಸೆಂಜರ್ SSS ಗಾಡಿ ಸಂಖ್ಯೆ 06919 ಈ ರೈಲನ್ನು ಫೆಬ್ರವರಿ 8 ರಿಂದ ಫೆಬ್ರವರಿ 15 ರವರೆಗೆ ರದ್ದುಗೊಳಿಸಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 59

    Indian Railways: ಪ್ರಯಾಣಿಕರೇ ಗಮನಿಸಿ, ಹಲವು ರೈಲುಗಳು ರದ್ದು, ಇಲ್ಲಿದೆ ಮಾಹಿತಿ

    ಹುಬ್ಬಳ್ಳಿ - ಸೊಲ್ಲಾಪುರ ದೈನಂದಿನ ಪ್ಯಾಸೆಂಜರ್ ಗಾಡಿ ಸಂಖ್ಯೆ 07331/07332 ಫೆಬ್ರವರಿ 7 ರಿಂದ ಫೆಬ್ರವರಿ 15 ರವರೆಗೆ ರದ್ದಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 69

    Indian Railways: ಪ್ರಯಾಣಿಕರೇ ಗಮನಿಸಿ, ಹಲವು ರೈಲುಗಳು ರದ್ದು, ಇಲ್ಲಿದೆ ಮಾಹಿತಿ

    ಸೊಲ್ಲಾಪುರ - ಗದಗ ಎಕ್ಸ್ಪ್ರೆಸ್ ರೈಲುಗಾಡಿ ಸಂಖ್ಯೆ 11305 ಈ ರೈಲು ಫೆಬ್ರವರಿ 7 ರಿಂದ  ಫೆಬ್ರವರಿ 15 ರವರೆಗೆ ರದ್ದಾಗಿದೆ. ಗದಗ - ಸೋಲಾಪುರ ಡೈಲಿ ಎಕ್ಸ್ ಪ್ರೆಸ್ ಗಾಡಿ ಸಂಖ್ಯೆ 11306 ಫೆಬ್ರವರಿ  8ರಿಂದ ಫೆಬ್ರವರಿ 16 ರವರೆಗೆ ರದ್ದಾಗಿವೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 79

    Indian Railways: ಪ್ರಯಾಣಿಕರೇ ಗಮನಿಸಿ, ಹಲವು ರೈಲುಗಳು ರದ್ದು, ಇಲ್ಲಿದೆ ಮಾಹಿತಿ

    ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್ ವಿಜಯಪುರ ಡೈಲಿ ಎಕ್ಸ್ಪ್ರೆಸ್ ಮಂಗಳೂರು ನಗರದಿಂದ ಹೊರಡುತ್ತದೆ . ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ಹುಬ್ಬಳ್ಳಿ - ವಿಜಯಪುರ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 89

    Indian Railways: ಪ್ರಯಾಣಿಕರೇ ಗಮನಿಸಿ, ಹಲವು ರೈಲುಗಳು ರದ್ದು, ಇಲ್ಲಿದೆ ಮಾಹಿತಿ

    ರೈಲು ಸಂಖ್ಯೆ 07377 ವಿಜಯಪುರ - ಮಂಗಳೂರು ಜಂಕ್ಷನ್ ಡೈಲಿ ಎಕ್ಸ್ಪ್ರೆಸ್ ವಿಜಯಪುರದಿಂದ ಫೆಬ್ರವರಿ 8 ರಿಂದ ಫೆಬ್ರವರಿ 15 ರವರೆಗೆ ಹೊರಡುವುದು. ವಿಜಯಪುರ SSS ಹುಬ್ಬಳ್ಳಿ ನಡುವೆ ರೈಲು ಭಾಗಶಃ ರದ್ದುಗೊಳ್ಳುತ್ತದೆ. ಈ ರೈಲು ವಿಜಯಪುರ ಬದಲಿಗೆ ಹುಬ್ಬಳ್ಳಿಯಿಂದ ಹೊರಡುತ್ತದೆ.  (ಸಾಂದರ್ಭಿಕ ಚಿತ್ರ)

    MORE
    GALLERIES

  • 99

    Indian Railways: ಪ್ರಯಾಣಿಕರೇ ಗಮನಿಸಿ, ಹಲವು ರೈಲುಗಳು ರದ್ದು, ಇಲ್ಲಿದೆ ಮಾಹಿತಿ

    ರೈಲು ಗಾಡಿ ಸಂಖ್ಯೆ 16218 ಫೆಬ್ರವರಿ 7 ರಿಂದ ಫೆಬ್ರವರಿವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಸಾಯಿನಗರ ಶಿರಡಿಯಿಂದ ಹೊರಡುವ ಈ ರೈಲು ಶಿರಡಿ - ಮೈಸೂರು ಸಾಪ್ತಾಹಿಕ ಎಕ್ಸ್ಪ್ರೆಸ್ ಹೂಟಗಿ, ಕಲಬುರಗಿ, ವಾಡಿ, ರಾಯಚೂರು, ಗುಂತಕಲ್, ಮತ್ತು ಬಳ್ಳಾರಿ ಮೂಲಕ ಓಡಿಸಲು ಮಾರ್ಗ ಬದಲಾವಣೆ ಮಾಡಲಾಗಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES