Vijayapura: ವಿಜಯಪುರದ ಯುವಕ ಯುವತಿಯರಿಗೆ ಸಂತಸದ ಸುದ್ದಿ

ವಿಜಯಪುರ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು, ಯುವಕ, ಯುವತಿಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮನವಿ ಮಾಡಿದೆ.

First published:

  • 17

    Vijayapura: ವಿಜಯಪುರದ ಯುವಕ ಯುವತಿಯರಿಗೆ ಸಂತಸದ ಸುದ್ದಿ

    ವಿಜಯಪುರ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರವು ಜಿಲ್ಲೆಯ ಯುವಕ ಯುವತಿಯರಿಗೆ ಭರ್ಜರಿ ಅವಕಾಶವೊಂದನ್ನು ಒದಗಿಸಿದೆ. ಈ ಕುರಿತು ಅಧಿಕೃತ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Vijayapura: ವಿಜಯಪುರದ ಯುವಕ ಯುವತಿಯರಿಗೆ ಸಂತಸದ ಸುದ್ದಿ

    ಮಾರ್ಚ್ 27 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಇಂಡಿ ರಸ್ತೆಯ NH-13 ಬೈಪಾಸ್​ನ ಬಿಜ್ಜರಗಿ ಮೋಟಾರ್ಸ್​ನಲ್ಲಿ ಅಪ್ರೆಂಟಿಸ್​ಶಿಪ್ ಹಮ್ಮಿಕೊಳ್ಳಲಾಗಿದೆ ಅಪ್ರೆಂಟಿಸ್​ಶಿಪ್​ ಅಗತ್ಯವಿರುವವರು ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Vijayapura: ವಿಜಯಪುರದ ಯುವಕ ಯುವತಿಯರಿಗೆ ಸಂತಸದ ಸುದ್ದಿ

    ಅಭ್ಯರ್ಥಿಗಳು ಐಟಿಐದಲ್ಲಿ ಮೆಕ್ಯಾನಿಕ್, ಪೀಟರ್, ಎಲೆಕ್ಟ್ರಿಷಿಯನ್, ಅಟೋ ಎಲೆಕ್ಟ್ರಿಕಲ್ ಮತ್ತು ಕೋಪಾ ಟ್ರೇಡ್ ಕಡ್ಡಾಯವಾಗಿ ಪಾಸಾಗಿರಬೇಕಿದೆ. 25 ವರ್ಷದೊಳಗಿನ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮಾತ್ರ ಈ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Vijayapura: ವಿಜಯಪುರದ ಯುವಕ ಯುವತಿಯರಿಗೆ ಸಂತಸದ ಸುದ್ದಿ

    ಅರ್ಹ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಲು ಇತ್ತೀಚಿನ 2 ಭಾವಚಿತ್ರ, ಮೂಲ ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿ ಎರಡು, ಅಗತ್ಯ ದಾಖಲೆಗಳು ಸೇರಿದಂತೆ ಮತ್ತು ಸ್ವವಿವರದೊಂದಿಗೆ ಈ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Vijayapura: ವಿಜಯಪುರದ ಯುವಕ ಯುವತಿಯರಿಗೆ ಸಂತಸದ ಸುದ್ದಿ

    ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ :9945000793 ಹಾಗೂ 8660265345 ಸಂಪರ್ಕಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Vijayapura: ವಿಜಯಪುರದ ಯುವಕ ಯುವತಿಯರಿಗೆ ಸಂತಸದ ಸುದ್ದಿ

    ಅಪ್ರೆಂಟಿಸ್​ಶಿಪ್ ಮೂಲಕ ನೀವು ನಿಮ್ಮ ವೃತ್ತಿ ಜೀವನಕ್ಕೆ ದೊಡ್ಡ ಬಲವನ್ನೇ ಪಡೆಯಬಹುದಾಗಿದೆ. ಈ ಮೂಲಕ ವೃತ್ತಿ ಜೀವನದ ಬೆಳವಣಿಗೆಯನ್ನು ಕಾಣಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Vijayapura: ವಿಜಯಪುರದ ಯುವಕ ಯುವತಿಯರಿಗೆ ಸಂತಸದ ಸುದ್ದಿ

    ವಿಜಯಪುರ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು, ಯುವಕ, ಯುವತಿಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES