ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದಿಂದ ಬೇರೆ ಬೇರೆ ರಾಜ್ಯಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳುವ ಸರ್ಕಾರಿ ಬಸ್ ಸಮಯ ಬದಲಾವಣೆಯಾಗಿದೆ. (ಸಾಂದರ್ಭಿಕ ಚಿತ್ರ)
2/ 8
ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಮುಧೋಳ ತಾಲೂಕಿನ ವಿವಿಧ ಗ್ರಾಮಗಳಿಗೂ ಸರ್ಕಾರಿ ಬಸ್ಗಳು ಆರಂಭಗೊಂಡಿವೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. (ಸಾಂದರ್ಭಿಕ ಚಿತ್ರ)
3/ 8
ಮುಧೋಳ ಬಸ್ ನಿಲ್ದಾಣದಿಂದ ಕುಂದಾಪುರ, ಉಡುಪಿ ಮತ್ತು ಮಂಗಳೂರಿಗೆ ಹೊರಡುವ ಬಸ್ಗಳು ಪ್ರತಿದಿನ ಸಂಜೆ 6.30 ಕ್ಕೆ ಹೊರಡಲಿವೆ. (ಸಾಂದರ್ಭಿಕ ಚಿತ್ರ)
4/ 8
ಮುಧೋಳದಿಂದ ಬೆಂಗಳೂರಿಗೆ ಹೊರಡುವ ಬಸ್ ಮಧ್ಯಾಹ್ನ 3.30, ಸಂಜೆ 4.30 ಮತ್ತು 6.15 ಕ್ಕೆ ಹೊರಡಲಿದೆ. ಕೊನೆಯ ಬಸ್ 7.30 ಕ್ಕೆ ಇಲ್ಲಿಂದ ಹೊರಡಲಿದೆ. (ಸಾಂದರ್ಭಿಕ ಚಿತ್ರ)
5/ 8
ಮುಧೋಳದಿಂದ ಹೈದರಾಬಾದ್ಗೆ ಹೊರಡುವ AC sleeper ಬಸ್ ಬೆಳಗ್ಗೆ 7 ಗಂಟೆಗೆ ಹೊರಡಲಿದೆ, ಸಂಜೆ 10 ಗಂಟೆಗೆ ಮತ್ತೊಂದು ಬಸ್ ಹೊರಡಲಿದೆ. (ಸಾಂದರ್ಭಿಕ ಚಿತ್ರ)
6/ 8
ಮುಧೋಳದಿಂದ ಪೊಂಡಾಕ್ಕೆ ತೆರಳುವ ಬಸ್ ಪ್ರತಿದಿನ ರಾತ್ರಿ 10.30 ಕ್ಕೆ ತೆರಳಲಿದೆ. ಹಾಗೂ ಮಂತ್ರಾಲಯ ಮತ್ತು ಕರ್ನೂಲ್ಗೆ ತೆರಳುವ ಬಸ್ ಬೆಳಗ್ಗೆ 7.15 ಹೊರಡಲಿದೆ. ಮುಧೋಳದಿಂದ ಸತಾರ, ಕರಾಡ, ಮುಂಬೈಗೆ ತೆರಳುವ ಬಸ್ ಮಧ್ಯಾಹ್ನ 3 ಗಂಟೆಗೆ ಹೊರಡಲಿದೆ. (ಸಾಂದರ್ಭಿಕ ಚಿತ್ರ)
7/ 8
ಮುಧೋಳದಿಂದ ಚಿಕ್ಕಮಗಳೂರು, ಚಾರ್ಮಾಡಿ, ಕಡೂರು, ಶಿವಮೊಗ್ಗಕ್ಕೆ, ಹರಿಹರ ಇಲ್ಲಿಗೆ ತರಳುವ ಬಸ್ ಪ್ರತಿ ದಿನ ಬೆಳಗ್ಗೆ 11.40 ಕ್ಕೆ ಹೊರಡಲಿದೆ. (ಸಾಂದರ್ಭಿಕ ಚಿತ್ರ)
8/ 8
ಇನ್ನುಳಿದಂತೆ ಮುಧೋಳ ಬಸ್ ನಿಲ್ದಾಣದಿಂದ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಿಗೆ ಸಂಚರಿಸುವ ಬಸ್ ವೇಳೆ ಯಥಾಸ್ಥಿತಿ ಇರುತ್ತದೆ. ಮುಧೋಳ ತಾಲೂಕಿನ ಗ್ರಾಮಗಳಿಗೆ ಸಂಚರಿಸುವ ಬಸ್ ಹೊರಡುವ ಸಮಯದಲ್ಲಿ ಯಾವುದೇ ರೀತಿ ಬದಲಾವಣೆ ಇರುವುದಿಲ್ಲವೆಂದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)
First published:
18
Mudhol Bus Timings: ಮುಧೋಳದಿಂದ ಹೊರಡುವ ಬಸ್ಗಳ ಸಮಯ ಬದಲಾವಣೆ; ಇಲ್ಲಿದೆ ಸಂಪೂರ್ಣ ವಿವರ