Uttara Kannada: ಉತ್ತರ ಕನ್ನಡಕ್ಕೆ ಆಕಾಶ ಹತ್ತಿರವಾಗಲಿದೆ! ಇಲ್ಲಿದೆ ನೋಡಿ ಕುತೂಹಲದ ಸುದ್ದಿ

ಉತ್ತರ ಕನ್ನಡ ಜಿಲ್ಲಾಡಳಿತವು ಶಿರಸಿ ಬಳಿಯ ಇಸಳೂರಿನಲ್ಲಿ 3.5 ಎಕರೆ ಜಾಗದಲ್ಲಿ ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಟ್ರೋ ಟೂರಿಸಂ ಎಂಬ ಕಲ್ಪನೆಯಡಿಯಲ್ಲಿ ಆಕಾಶ ವೀಕ್ಷಣಾಲಯ ತೆರೆಯಲು ಮುಂದಾಗಿದೆ. 

First published: