Uttara Kannada Parking Rules: ಈ ಸ್ಥಳಗಳಲ್ಲಿ ಮಾತ್ರ ನಿಮ್ಮ ವಾಹನ ಪಾರ್ಕ್ ಮಾಡಿ, ಇಲ್ದಿದ್ರೆ ದಂಡ ಪಕ್ಕಾ!

ವಾಹನ ಸವಾರರೇ, ನಿಮ್ಮ ಅಮೂಲ್ಯ, ಪ್ರೀತಿಯ ವಾಹನಗಳನ್ನು ರಸ್ತೆಗಿಳಿಸಿ ಸಂಚರಿಸಿದ ನಂತರ ಎಲ್ಲೆಂದರಲ್ಲಿ ಪಾರ್ಕ್ ಮಾಡಬೇಡಿ. ಪೊಲೀಸರು ಪ್ರಕಟಿಸಿರುವ ಈ ಸೂಚನೆಗಳನ್ನು ಅನುಸರಿಸಿ.

First published: