Sirsi Marikamba: ದೊಡ್ಡಮ್ಮನಿಗೆ ನವರಾತ್ರಿ ಅಲಂಕಾರ! ಶಿರಸಿ ಮಾರಿಕಾಂಬೆಯ ದಿವ್ಯ ದರ್ಶನ ಪಡೆಯಿರಿ

Navaratri 2022: ನವರಾತ್ರಿಯ ಒಂಬತ್ತೂ ದಿನಗಳ ಕಾಲ ಇಲ್ಲಿ ಮಾರಿಕಾಂಬೆಗೆ ಪೂಜೆ ಸಲ್ಲಿಸಲಾಗತ್ತೆ. ಅಪಾರ ಪ್ರಮಾಣದ ಭಕ್ತಾದಿಗಳು ಇಲ್ಲಿ ಭೇಟಿನೀಡಿ ಮಾತೆಯ ಆಶಿರ್ವಾದ ಪಡೆಯುತ್ತಾರೆ. ಪ್ರತಿದಿನ ಅನ್ನಸಂತರ್ಪಣೆ ಕೂಡಾ ಇರುತ್ತದೆ.

First published: