ಈ ರೈಲು ಬೆಳಿಗ್ಗೆ 5:15 ಕ್ಕೆ ಮಡಗಾಂವ್ನಿಂದ ಹೊರಟು 6:15ಕ್ಕೆ ಕಾರವಾರವನ್ನು ತಲುಪಲಿದೆ. ನಂತರ 6:22ರಿಂದ ಕಾರವಾರವನ್ನು ಬಿಟ್ಟು 6:37ಕ್ಕೆ ಅಂಕೋಲಾಕ್ಕೆ ಬರುವ ರೈಲು 6:48 ಕ್ಕೆ ಗೋಕರ್ಣ ರೋಡ್ ಅನ್ನು ಸೇರಲಿದೆ. 7:15ಕ್ಕೆ ಕುಮಟಾ,7:29ಕ್ಕೆ ಹೊನ್ನಾವರ 7:45 ಕ್ಕೆ ಮಂಕಿ, 7:56ಕ್ಕೆ ಮುರ್ಡೇಶ್ವರ ಹಾಗೂ 8:14ಕ್ಕೆ ಭಟ್ಕಳವನ್ನು ತಲುಪಲಿದೆ. (ಸಾಂದರ್ಭಿಕ ಚಿತ್ರ)