Lizard Dosha: ಹಲ್ಲಿ ದೋಷಕ್ಕೆ ಇಲ್ಲಿ ಸಿಗುತ್ತಂತೆ ಪರಿಹಾರ!
ಸೋಂದೆಯ ವಾದಿರಾಜ ಮಠದ ಬಳಿಯೇ ಇರುವ 3 ಚಕ್ರದ ಕಲ್ಲಿನ ರಥ ಭಕ್ತರ ಪಾಲಿನ ಪವಿತ್ರ ತಾಣ. ಈ ಕಲ್ಲಿನ ರಥದ ಮೂಲಕ ಹಲ್ಲಿ ಕೊಂದ ದೋಷವನ್ನು ನಿವಾರಿಸಿಕೊಳ್ಳಬಹುದು ಎಂದು ಭಕ್ತರು ನಂಬುತ್ತಾರೆ.
ನೀವು ಅಪ್ಪಿತಪ್ಪಿ ಮನೆಯ ಗೋಡೆಯ ಮೇಲೆ ಹರಿದಾಡುವ ಹಲ್ಲಿಯನ್ನು ಸಾಯಿಸಿಬಿಟ್ಟಿದ್ದೀರಾ? ಈಗ ಏನ್ಮಾಡೋದು? ಜ್ಯೋತಿಷ್ಯದಲ್ಲಿ ಹಲ್ಲಿ ಕೊಂದದ್ದಕ್ಕೆ ಏನು ಪರಿಹಾರವಿದೆ ಎಂದು ತಲೆಬಿಸಿ ಮಾಡಿಕೊಂಡಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ನೀವು ಓದಲೇಬೇಕು.
2/ 7
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಯಾರಿಗೆ ಗೊತ್ತಿಲ್ಲ ಹೇಳಿ? ಹಲವು ಮಠಗಳು ಇರುವ ಪ್ರಸಿದ್ಧ ಊರಿದು. ಇಲ್ಲೇ ಹಲ್ಲಿ ಕೊಂದ ದೋಷಕ್ಕೆ ಪರಿಹಾರವೊಂದಿದೆ ಎಂಬ ನಂಬಿಕೆಯಿದೆ.
3/ 7
ಸೋಂದೆಯ ವಾದಿರಾಜ ಮಠದ ಬಳಿಯೇ ಇರುವ 3 ಚಕ್ರದ ಕಲ್ಲಿನ ರಥ ಭಕ್ತರ ಪಾಲಿನ ಪವಿತ್ರ ತಾಣ. ಈ ಕಲ್ಲಿನ ರಥದ ಮೂಲಕ ಹಲ್ಲಿ ಕೊಂದ ದೋಷವನ್ನು ನಿವಾರಿಸಿಕೊಳ್ಳಬಹುದು ಎಂದು ಭಕ್ತರು ನಂಬುತ್ತಾರೆ.
4/ 7
ಈ ಕಲ್ಲಿನ ರಥದಲ್ಲಿರುವ ದೇವಾಲಯದ ಸುತ್ತಲೂ ವಿಜಯನಗರ ಕಾಲದ ಶಿಲ್ಪಕಲಾ ರಚನೆಯಿದೆ. ಕಲ್ಲಿನ ರಥದಲ್ಲಿ ಹಲ್ಲಿಯನ್ನು ಕೆತ್ತಲಾಗಿದೆ.
5/ 7
ಸೋಂದೆಯಲ್ಲಿ ಇರುವ ಕಲ್ಲಿನ ರಥ ಎಷ್ಟು ಪವಿತ್ರವೋ ಈ ಹಲ್ಲಿಯ ರಚನೆಯೂ ಅಷ್ಟೇ ಪವಿತ್ರ ಎನ್ನಲಾಗಿದೆ. ಹಲ್ಲಿಯ ರಚನೆಯನ್ನು ಮುಟ್ಟಿದರೆ ಹಲ್ಲಿ ಕೊಂದ ಪಾಪಕ್ಕೆ ಪರಿಹಾರವಾಗುತ್ತದೆ ಅನ್ನೋ ನಂಬಿಕೆಯಿದೆ.
6/ 7
ಈ ರಥಕ್ಕೆ ಮೂರೇ ಚಕ್ರಗಳಿವೆ. ರಥಕ್ಕೆ ಯಾವುದೇ ರೀತಿಯ ಮುಕುಟವಿಲ್ಲ, ಧ್ವಜವಿಲ್ಲ ಚಪ್ಪಟೆಯಾಕಾರಾದ ಚತುರಾಶ್ರ ಗರ್ಭಗೃಹದ ಮಾದರಿಯಲ್ಲಿದೆ. ಈಗ ರಮಾದೇವಿಯನ್ನು ಅಲ್ಲಿಟ್ಟು ಪೂಜಿಸುತ್ತಿದ್ದಾರೆ. ಇದೇ ರಥದಲ್ಲಿರುವ ಹಲ್ಲಿಯ ರಚನೆಯಿಂದ ಹಲ್ಲಿ ಕೊಂದ ದೋಷ ನಿವಾರಣೆಯಾಗುತ್ತೆ ಅಂತಾರೆ ಭಕ್ತರು
7/ 7
ಸೋಂದಾಕ್ಕೆ ಬರಬೇಕೆಂದರೆ ನಿಮ್ಮ ಊರಿನಿಂದ ಶಿರಸಿಗೆ ಬಂದು ಸೋಂದಾ ಬಸ್ ಹತ್ತಿ ಕೇವಲ 20 ಕಿಲೋಮೀಟರ್ ಪ್ರಯಾಣವಷ್ಟೇ. ಬೆಳಿಗ್ಗೆಯಿಂದ ಸಾಯಂಕಾಲರದವರೆಗೆ ಶಿರಸಿಯಿಂದ ಸೋಂದಾಗೆ ಬಸ್ಸಿನ ವ್ಯವಸ್ಥೆಯಿದೆ. ಹೀಗೆ ಬಂದರೆ ಸೋಂದಾದ ಈ ಮೂರು ಚಕ್ರದ ಕಲ್ಲಿನ ರಥದ ಹಲ್ಲಿಯ ದರ್ಶನ ನಿಮಗಾಗುತ್ತದೆ.
First published:
17