Burude Falls: ಬುರುಡೆ ಜಲಪಾತದ ವೈಭವಕ್ಕೆ ಸರಿಸಾಟಿ ಯಾವುದೂ ಇಲ್ಲ! ಫೋಟೊ ನೋಡಿ

ಸುಮಾರು 90 ಮೀಟರ್ ಎತ್ತರದಿಂದ ಸ್ಥಳೀಯ ಹಳ್ಳವೊಂದು ಧುಮ್ಮಿಕ್ಕುತ್ತದೆ. ಆಗ ಉಂಟಾಗುವುದೇ ಬುರುಡೆ ಫಾಲ್ಸ್. ಬುರುಡೆ ಜಲಪಾತಕ್ಕೆ ತೆರಳುವ ದಾರಿಯೂ ಒಂಥರಾ ರೋಮಾಂಚಕ ಅನುಭವ ನೀಡುತ್ತದೆ. (ಚಿತ್ರಕೃಪೆ: ಚೇತನ್ ನಾಯ್ಕ್)

First published: