Anshi Ghat: ಪ್ರಯಾಣಿಕರೇ ಎಚ್ಚರ! ಅಣಶಿ ಘಾಟ್ ಬಂದ್, ಬದಲಿಯಾಗಿ ಈ ಮಾರ್ಗ ಬಳಸಿ

Karnataka Rains: ಕಾರವಾರದಿಂದ ಜೊಯಿಡಾ ಮೂಲಕ ದಾಂಡೇಲಿ, ಬೆಳಗಾವಿ, ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಅಣಶಿ ಘಾಟ್ ಬಂದ್ ಆಗಿದೆ. ಈ ಮಾರ್ಗದ ಮೂಲಕ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. (ಫೋಟೊಗಳು: ದರ್ಶನ್ ನಾಯ್ಕ್, ನ್ಯೂಸ್ 18 ಕನ್ನಡ, ಉತ್ತರ ಕನ್ನಡ)

First published: