Karnataka Election Train: ಬಸ್ ಟಿಕೆಟ್ ದುಬಾರಿಯಾದ್ರೂ ತಲೆಬಿಸಿ ಬೇಡ, ಬೆಂಗಳೂರಿನಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಘೋಷಣೆ

ಮತದಾನ ಮಾಡಲು ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳಿಗೆ ಆಗಮಿಸುವವರುಈ ವಿಶೇಷ ರೈಲಿನ ಲಾಭವನ್ನು ಪಡೆಯಬಹುದಾಗಿದೆ.

First published:

  • 17

    Karnataka Election Train: ಬಸ್ ಟಿಕೆಟ್ ದುಬಾರಿಯಾದ್ರೂ ತಲೆಬಿಸಿ ಬೇಡ, ಬೆಂಗಳೂರಿನಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಘೋಷಣೆ

    ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10ರಂದು ನಡೆಯಲಿರುವ ಕಾರಣ ಬೆಂಗಳೂರಿನಿಂದ ಮುರುಡೇಶ್ವರಕ್ಕೆ ವಿಶೇಷ ರೈಲಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Karnataka Election Train: ಬಸ್ ಟಿಕೆಟ್ ದುಬಾರಿಯಾದ್ರೂ ತಲೆಬಿಸಿ ಬೇಡ, ಬೆಂಗಳೂರಿನಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಘೋಷಣೆ

    ಬೆಂಗಳೂರಿನ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು, ಉದ್ಯೋಗಿಗಳು, ಸಾರ್ವಜನಿಕರು ಮೇ 10ರ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ವಿಶೇಷ ರೈಲಿನ ವ್ಯವಸ್ಥೆಯನ್ನು ನೈಋತ್ಯ ರೈಲ್ವೇ ವಿಭಾಗವು ಕಲ್ಪಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Karnataka Election Train: ಬಸ್ ಟಿಕೆಟ್ ದುಬಾರಿಯಾದ್ರೂ ತಲೆಬಿಸಿ ಬೇಡ, ಬೆಂಗಳೂರಿನಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಘೋಷಣೆ

    ಬೆಂಗಳೂರಿನ ಯಶವಂತಪುರದಿಂದ ಸಂಚರಿಸುವ ರೈಲು ಮುರುಡೇಶ್ವರದವರೆಗೆ ಹಲವು ನಿಲುಗಡೆಯನ್ನು ಹೊಂದಿರುತ್ತದೆ. ಪ್ರಯಾಣಿಕರು ಈ ರೈಲಿನ ಲಾಭವನ್ನು ಪಡೆಯಬಹುದಾಗಿದೆ. ಮೇ 9 ರ ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಮೇ 10ರ ಮಧ್ಯಾಹ್ನ 12.55ಕ್ಕೆ ಮುರುಡೇಶ್ವರ ತಲುಪಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Karnataka Election Train: ಬಸ್ ಟಿಕೆಟ್ ದುಬಾರಿಯಾದ್ರೂ ತಲೆಬಿಸಿ ಬೇಡ, ಬೆಂಗಳೂರಿನಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಘೋಷಣೆ

    ಇನ್ನು ಚುನಾವಣೆಯಲ್ಲಿ ಭಾಗವಹಿಸಲು ಬಂದ ನೌಕರರು ಅಥವಾ ಸಾರ್ವಜನಿಕರು ಯಾರೇ ಬೆಂಗಳೂರಿಗೆ ಹಿಂತಿರುಗಿ ಹೋಗುವುದಿದ್ದರೆ ಮೇ 10 ರಂದು ವಿಶೇಷ ರೈಲನ್ನು ಅವಲಂಬಿಸಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Karnataka Election Train: ಬಸ್ ಟಿಕೆಟ್ ದುಬಾರಿಯಾದ್ರೂ ತಲೆಬಿಸಿ ಬೇಡ, ಬೆಂಗಳೂರಿನಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಘೋಷಣೆ

    ಆ ದಿನ ಮಧ್ಯಾಹ್ನ 1.30ಕ್ಕೆ ಮುರುಡೇಶ್ವರದಿಂದ ಹೊರಡುವ ರೈಲು ಮರುದಿನ ಮುಂಜಾನೆ  4 ಗಂಟೆಗೆ ಯಶವಂತಪುರ ತಲುಪಲಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೆ ಅಧಿಕೃತ ಮಾಹಿತಿ ನೀಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Karnataka Election Train: ಬಸ್ ಟಿಕೆಟ್ ದುಬಾರಿಯಾದ್ರೂ ತಲೆಬಿಸಿ ಬೇಡ, ಬೆಂಗಳೂರಿನಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಘೋಷಣೆ

    ಈ ಮೂಲಕ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರು ಸಹ ಈ ವಿಶೇಷ ರೈಲಿನ ಪ್ರಯೋಜನವನ್ನು ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Karnataka Election Train: ಬಸ್ ಟಿಕೆಟ್ ದುಬಾರಿಯಾದ್ರೂ ತಲೆಬಿಸಿ ಬೇಡ, ಬೆಂಗಳೂರಿನಿಂದ ಮುರುಡೇಶ್ವರಕ್ಕೆ ವಿಶೇಷ ರೈಲು ಘೋಷಣೆ

    ವಿಧಾನಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಪ್ರಜೆಯು ಪಾಲ್ಗೊಳ್ಳುವಂತಾಗಲು ಈ ವಿಶೇಷ ರೈಲು ಸೌಲಭ್ಯವನ್ನು ಆರಂಭಿಸಲಾಗಿದೆ. ಚುನಾವಣಾ ಆಯೋಗ ಮತದಾನದ ಪ್ರಮಾಣ ಹೆಚ್ಚಿಸಲು ಹಮ್ಮಿಕೊಂಡಿರುವ ಹಲವು ಪ್ರಯತ್ನಗಳಿಗೆ ಭಾರತೀಯ ರೈಲ್ವೆ ಸಹ ಈ ಮೂಲಕ ಕೈ ಜೋಡಿಸಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES