Hubballi-Ankola Train: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅನುಮತಿ; ಇಲ್ಲಿದೆ ಮಹತ್ವದ ಬೆಳವಣಿಗೆ

ಹುಬ್ಬಳ್ಳಿಯಿಂದ ಅಂಕೋಲಾಕ್ಕೆ ರೈಲ್ವೆ ಮಾರ್ಗ ನಿರ್ಮಿಸಲು ಒಟ್ಟೂ 595. 64 ಹೆಕ್ಟೇರ್ ಎಕರೆ ಅರಣ್ಯ ಪ್ರದೇಶವನ್ನು ಕಾಮಗಾರಿಗಾಗಿ ಬಳಸಿಕೊಳ್ಳಲಾಗುತ್ತಿದೆ.

First published:

  • 18

    Hubballi-Ankola Train: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅನುಮತಿ; ಇಲ್ಲಿದೆ ಮಹತ್ವದ ಬೆಳವಣಿಗೆ

    ಹುಬ್ಬಳ್ಳಿ- ಅಂಕೋಲಾ ಮಾರ್ಗದ ರೈಲ್ವೇ ಮಾರ್ಗಕ್ಕೆ ವನ್ಯಜೀವ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Hubballi-Ankola Train: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅನುಮತಿ; ಇಲ್ಲಿದೆ ಮಹತ್ವದ ಬೆಳವಣಿಗೆ

    ದೆಹಲಿಯಲ್ಲಿ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಷರತ್ತುಬದ್ಧ ನಿಯಮದೊಂದಿಗೆ ರೈಲ್ವೆ ಸಂಪರ್ಕವನ್ನು ಕಲ್ಪಿಸಲು ನಿರ್ಧಾರ ಕೈಗೊಳ್ಳಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 38

    Hubballi-Ankola Train: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅನುಮತಿ; ಇಲ್ಲಿದೆ ಮಹತ್ವದ ಬೆಳವಣಿಗೆ

    ಹೆದ್ದಾರಿಯ ಪಕ್ಕವೇ ರೈಲ್ವೇ ಟ್ರ್ಯಾಕ್ ನಿರ್ಮಿಸಬೇಕು, ಸುರಂಗದ ಉದ್ದ ಕೇವಲ 35 ಕಿಲೋಮೀಟರ್ ಇರಬೇಕು. ರೈಲ್ವೆಮಾರ್ಗದ ಟೆಂಡರ್ ತೆಗೆದುಕೊಳ್ಳುವವರು ಸಾಧಕ-ಬಾಧಕಗಳ ಜೊತೆ ವನ್ಯಜೀವಿ ಮಂಡಳಿಗೆ ಅಪ್​ಡೇಟ್ ಮಾಡುತ್ತಾ ಇರಬೇಕು ಎಂದು ಷರತ್ತು ವಿಧಿಸಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Hubballi-Ankola Train: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅನುಮತಿ; ಇಲ್ಲಿದೆ ಮಹತ್ವದ ಬೆಳವಣಿಗೆ

    ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಏಳು ಜನ ಅಧಿಕಾರಿ ವರ್ಗದ ಜೊತೆ ಈ ನಿರ್ಣಯ ಕೈಗೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Hubballi-Ankola Train: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅನುಮತಿ; ಇಲ್ಲಿದೆ ಮಹತ್ವದ ಬೆಳವಣಿಗೆ

    ಹುಬ್ಬಳ್ಳಿಯಿಂದ ಅಂಕೋಲಾಕ್ಕೆ ರೈಲ್ವೆ ಮಾರ್ಗ ನಿರ್ಮಿಸಲು ಒಟ್ಟೂ 595. 64 ಹೆಕ್ಟೇರ್ ಎಕರೆ ಅರಣ್ಯ ಪ್ರದೇಶವನ್ನು ಕಾಮಗಾರಿಗಾಗಿ ಬಳಸಿಕೊಳ್ಳಲಾಗುತ್ತಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Hubballi-Ankola Train: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅನುಮತಿ; ಇಲ್ಲಿದೆ ಮಹತ್ವದ ಬೆಳವಣಿಗೆ

    ಕಾಳಿ ಹುಲಿ ಕಾರಿಡಾರ್ ಹಾಗೂ ಶರಾವತಿ ಅಭಯಾರಣ್ಯವನ್ನು ಸಂಪರ್ಕಿಸುವ ಕೊಂಡಿಯಾಗಲಿದ್ದು 2017ರಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Hubballi-Ankola Train: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅನುಮತಿ; ಇಲ್ಲಿದೆ ಮಹತ್ವದ ಬೆಳವಣಿಗೆ

    ಈ ಮಾರ್ಗದಿಂದ ಬೃಹತ್ ಮಟ್ಟದ ಸಾಗಾಣಿಕೆಯು ಕರಾವಳಿ ಹಾಗೂ ಘಟ್ಟದ ಪ್ರದೇಶಕ್ಕೆ ನಡೆಯಲಿದ್ದುಅರಬೈಲ್ ಘಾಟಿನ ಸಂದಣಿ ಹಾಗೂ ಅಪಘಾತಗಳಿಗೆ ಇದು ಬಹುತೇಕ ವಿರಾಮ ಹಾಡಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Hubballi-Ankola Train: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಅನುಮತಿ; ಇಲ್ಲಿದೆ ಮಹತ್ವದ ಬೆಳವಣಿಗೆ

    ಎರಡರಿಂದ ನಾಲ್ಕು ಸುರಂಗಗಳು ಈ ಮಾರ್ಗದಲ್ಲಿ ಬರುತ್ತವೆ.  ಇದು ಪ್ರವಾಸೋದ್ಯಮ ದೃಷ್ಟಿಯಿಂದಲೂ ಅನುಕೂಲಕಾರಿ ಯೋಜನೆಯಾಗಿ ರೂಪುಗೊಳ್ಳಲಿದೆ.  (ಸಾಂದರ್ಭಿಕ ಚಿತ್ರ)

    MORE
    GALLERIES