Ganesh Chaturthi Special Bus: ಗಣೇಶ ಚತುರ್ಥಿಗೆ ವಿಶೇಷ ಬಸ್! ಎಲ್ಲಿಂದ ಎಲ್ಲಿಗೆ? ಬುಕ್ ಮಾಡೋದು ಹೇಗೆ?

ಈ ಚೌತಿ ಈ ಎಲ್ಲರನ್ನೂ ಒಟ್ಟೂಗಿಡುಸುವ ಹಬ್ಬ, ಎಲ್ಲರನ್ನೂ ರಜೆ ತಕೊಂಡು ಊರಿಗೆ ಬರೋಕೆ ಹೇಳಿ ತಯಾರಿ ಮಾಡಿಕೊಂಡಿದ್ದಾರೆ. ಅವರಿಗೆಲ್ಲ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಬ್ಬದ ಗಿಫ್ಟ್ ಕೊಟ್ಟಿದೆ.

First published:

  • 18

    Ganesh Chaturthi Special Bus: ಗಣೇಶ ಚತುರ್ಥಿಗೆ ವಿಶೇಷ ಬಸ್! ಎಲ್ಲಿಂದ ಎಲ್ಲಿಗೆ? ಬುಕ್ ಮಾಡೋದು ಹೇಗೆ?

    ಗಣಪತಿ ಹಬ್ಬ ಅಂದೇಳಿದ್ರೆ ನಮ್ಮ ಬದಿ ಗಮ್ಮತ್ತೇ ಗಮ್ಮತ್, ಪರ ಊರಲ್ಲಿರುವ ಜನರು ಈಗ ತೌರಿಗೆ ಬರೋ ಟೈಮ್. ನಮ್ಮೂರಿನ ಜನ ಅಂತೂ ಎಲ್ಲಾ ದೊಡ್ಡ ದೊಡ್ಡ ಕಂಪೆನಿ, ಬೇಕರಿ, ವ್ಯವಹಾರ ಮಾಡೋಕೆ ಬೆಂಗಳೂರು, ಹುಬ್ಬಳ್ಳಿ,ಮಹಾರಾಷ್ಟ್ರ ಸೇರಿ ವಿವಿಧ ಪ್ರದೇಶಲ್ಲಿ ವಾಸಿಸುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 28

    Ganesh Chaturthi Special Bus: ಗಣೇಶ ಚತುರ್ಥಿಗೆ ವಿಶೇಷ ಬಸ್! ಎಲ್ಲಿಂದ ಎಲ್ಲಿಗೆ? ಬುಕ್ ಮಾಡೋದು ಹೇಗೆ?

    ಇನ್ ಓದ್ತಿರೋ ವಿದ್ಯಾರ್ಥಿಗಳು ಎಲ್ಲಾ ಧಾರವಾಡ ಸೇರಿ ಮತ್ತೆಲ್ಲೆಲ್ಲಿ ರಾಶಿ ಬೇರೆ ಬೇರೆ ಕೋರ್ಸ್ ಮಾಡೋಕೆ ಹೇಳಿ ಬೇರೆ ಊರಲ್ಲಿ ವಾಸಿಸುತ್ತಿದ್ದಾರೆ.

    MORE
    GALLERIES

  • 38

    Ganesh Chaturthi Special Bus: ಗಣೇಶ ಚತುರ್ಥಿಗೆ ವಿಶೇಷ ಬಸ್! ಎಲ್ಲಿಂದ ಎಲ್ಲಿಗೆ? ಬುಕ್ ಮಾಡೋದು ಹೇಗೆ?

    ಈ ಚೌತಿ ಈ ಎಲ್ಲರನ್ನೂ ಒಟ್ಟುಗೂಡಿಸುವ ಹಬ್ಬ, ಎಲ್ಲರನ್ನೂ ರಜೆ ತಕೊಂಡು ಊರಿಗೆ ಬರೋಕೆ ಹೇಳಿ ತಯಾರಿ ಮಾಡಿಕೊಂಡಿದ್ದಾರೆ. ಅವರಿಗೆಲ್ಲ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹಬ್ಬದ ಗಿಫ್ಟ್ ಕೊಟ್ಟಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 48

    Ganesh Chaturthi Special Bus: ಗಣೇಶ ಚತುರ್ಥಿಗೆ ವಿಶೇಷ ಬಸ್! ಎಲ್ಲಿಂದ ಎಲ್ಲಿಗೆ? ಬುಕ್ ಮಾಡೋದು ಹೇಗೆ?

    ಗಣೇಶ ಹಬ್ಬಕ್ಕಾಗಿ ಆಗಸ್ಟ್  26ರಿಂದ 27ರವರೆಗೆ ವಾಯುವ್ಯ ಕರ್ನಾಟಕ ಸಾರಿಗೆಯ ಅಡಿ ಬರೋ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರಕನ್ನಡ, ಹಾವೇರಿ, ಬಾಗಲಕೋಟೆ ವಿಭಾಗದಿಂದ 500 ಬಸ್​ಗಳನ್ನು ಬಿಟ್ಟಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 58

    Ganesh Chaturthi Special Bus: ಗಣೇಶ ಚತುರ್ಥಿಗೆ ವಿಶೇಷ ಬಸ್! ಎಲ್ಲಿಂದ ಎಲ್ಲಿಗೆ? ಬುಕ್ ಮಾಡೋದು ಹೇಗೆ?

    ಹಬ್ಬ ಮುಗಿನ ನಂತರವೂ ಪ್ರಯಾಣಿಕರಿಗೆ ಅನುಕೂಲ ಆಗಲೆಂದು ಬೆಂಗಳೂರು, ಮಂಗಳೂರು, ಹೈದರಾಬಾದ್, ಪುಣೆ ಸೇರಿ 31 ನೇ ತಾರೀಕು ಮತ್ತೆ ಸೆಪ್ಟೆಂಬರ್ 1 ನೇ ತಾರೀಕಿಗೆ ಹೆಚ್ಚುವರಿ ಬಸ್ ಬಿಡಲಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 68

    Ganesh Chaturthi Special Bus: ಗಣೇಶ ಚತುರ್ಥಿಗೆ ವಿಶೇಷ ಬಸ್! ಎಲ್ಲಿಂದ ಎಲ್ಲಿಗೆ? ಬುಕ್ ಮಾಡೋದು ಹೇಗೆ?

    ಪ್ರಯಾಣಿಕರು ಕೆ.ಎಸ್.ಆರ್.ಟಿ.ಸಿ ವೆಬ್ ಸೈಟ್ www.ksrtc.in ಗೆ ಭೇಟಿ ನೀಡಿ ಬಸ್ ಬುಕ್ ಮಾಡಬಹುದು ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 78

    Ganesh Chaturthi Special Bus: ಗಣೇಶ ಚತುರ್ಥಿಗೆ ವಿಶೇಷ ಬಸ್! ಎಲ್ಲಿಂದ ಎಲ್ಲಿಗೆ? ಬುಕ್ ಮಾಡೋದು ಹೇಗೆ?

    ಈಮೂಲಕ ಗಣೇಶ ಹಬ್ಬಕ್ಕೆ ಪ್ರಯಾಣಿಕರು ಈ ವಿಶೇಷ ಬಸ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 88

    Ganesh Chaturthi Special Bus: ಗಣೇಶ ಚತುರ್ಥಿಗೆ ವಿಶೇಷ ಬಸ್! ಎಲ್ಲಿಂದ ಎಲ್ಲಿಗೆ? ಬುಕ್ ಮಾಡೋದು ಹೇಗೆ?

    ಈ ಅವಕಾಶವನ್ನು ಬಳಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮನವಿ ಮಾಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES