Dandeli Elephant: ದಾಂಡೇಲಿಗೆ 'ಲಕ್ಷ್ಮಿ' ಆಗಮನ! ಹೆಣ್ಣುಮರಿಗೆ ಜನ್ಮ ನೀಡಿದ ಚಾಮುಂಡಿ
ಜೊಯಿಡಾ ತಾಲೂಕಿನ ಪಣಸೋಲಿ ವನ್ಯಜೀವಿ ಅರಣ್ಯಧಾಮ ರಾಜ್ಯದ 4ನೇ ಆನೆ ಸಫಾರಿ ಕೇಂದ್ರವಾಗಿ ಮಾರ್ಪಟ್ಟಿದೆ.
1/ 8
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಪಣಸೋಲಿ ಆನೆ ಶಿಬಿರದಲ್ಲಿ ಚಾಮುಂಡಿ ಆನೆ ಹೆಣ್ಣು ಮಗುವಿಗೆ ಜನ್ಮ ನೀಡಿದೆ.
2/ 8
ಚಾಮುಂಡಿ ಆನೆ ಕಳೆದ 7ವರ್ಷದ ಹಿಂದೆ ಶಿವಾಂಗಿ ಎನ್ನುವ ಹೆಣ್ಣು ಆನೆಗೆ ಜನ್ಮ ನೀಡಿತ್ತು. ಇದೀಗ ಶಿವಾನಿಗೆ ಇನ್ನೊಂದು ಮರಿ ಹುಟ್ಟಿದೆ.
3/ 8
ದಾಂಡೇಲಿಯ ಕಾಡಿನಲ್ಲಿ ಆನೆ ಮರಿ ಜನಿಸಿದ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತ ಮಾಹಿತಿ ನೀಡಿದ್ದಾರೆ.
4/ 8
ಚಾಮುಂಡಿಯ ಮಗಳಿಗೆ ಲಕ್ಷ್ಮಿ ಎಂದು ಹೆಸರಿಡಲು ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ..
5/ 8
ಜೊಯಿಡಾ ತಾಲೂಕಿನ ಪಣಸೋಲಿ ವನ್ಯಜೀವಿ ಅರಣ್ಯಧಾಮ ರಾಜ್ಯದ 4ನೇ ಆನೆ ಸಫಾರಿ ಕೇಂದ್ರವಾಗಿ ಮಾರ್ಪಟ್ಟಿದೆ.
6/ 8
ಒಟ್ಟಾರೆ ಚಾಮುಂಡಿ ಆನೆ ಇದೀಗ ತಾಯಿಯಾದ ಸಂತಸದಲ್ಲಿದ್ದಾಳೆ.
7/ 8
ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಪಣಸೋಲಿ ವನ್ಯಜೀವಿ ಅರಣ್ಯಧಾಮ ರಾಜ್ಯದ 4ನೇ ಆನೆ ಸಫಾರಿ ಕೇಂದ್ರವಾಗಿದೆ. (ಸಾಂದರ್ಭಿಕ ಚಿತ್ರ)
8/ 8
ದಾಂಡೇಲಿ ಅಭಯಾರಣ್ಯಕ್ಕೆ ವರ್ಷವಿಡೀ ಪ್ರವಾಸಿಗರು, ವನ್ಯಜೀವಿ ಪ್ರೇಮಿಗಳು ಆಗಮಿಸುತ್ತಲೇ ಇರುತ್ತಾರೆ. (ಸಾಂದರ್ಭಿಕ ಚಿತ್ರ)
First published: