Cashew Fruit Juice Recipe: ಈ ಬೇಸಿಗೆಯಲ್ಲಿ ಕುಡಿಯಿರಿ ಗೇರುಹಣ್ಣಿನ ಜ್ಯೂಸ್! ರೆಸಿಪಿ ಇಲ್ಲಿದೆ

ಹೌದು, ಈ ಬೇಸಿಗೆಯಲ್ಲಿ ಸಿಗುವ ಗೇರುಹಣ್ಣುಗಳಿಂದ ಜ್ಯೂಸ್ ಸಹ ಮಾಡಬಹುದು! ಗೇರುಹಣ್ಣಿನ ರುಚಿ ರುಚಿಯಾದ ಜ್ಯೂಸ್ ಮಾಡುವ ಸರಳ ವಿಧಾನ ಇಲ್ಲಿದೆ ನೋಡಿ. (ಮಾಹಿತಿ, ಚಿತ್ರಗಳು ಮತ್ತು ಲೇಖನ: ಜ್ಯೋತಿ ಶ್ಯಾಮಸುಂದರ್)

First published:

  • 17

    Cashew Fruit Juice Recipe: ಈ ಬೇಸಿಗೆಯಲ್ಲಿ ಕುಡಿಯಿರಿ ಗೇರುಹಣ್ಣಿನ ಜ್ಯೂಸ್! ರೆಸಿಪಿ ಇಲ್ಲಿದೆ

    ಈಗ ಬೇಸಿಗೆ ಕಾಲ. ಮನೆಯ ಒಳಗೂ ಹೊರಗೂ ವಿಪರೀತ ಸೆಕೆ. ಚಹಾ, ಕಾಫಿ ಕುಡಿಯೋಕೆ ಕಷ್ಟ. ಅದರೆ ಸಂಜೆಯಾದಾರೆ ಸಾಕು ಏನಾದರೂ ಕುಡಿಯಬೇಕು ಅನಿಸುತ್ತದೆ. ನಿಮ್ಮ ಸಂಜೆಯ ಸಾಥ್​ಗೆ ಗೇರುಹಣ್ಣಿನ ಜ್ಯೂಸ್ ಕುಡಿದ್ರೆ ಹೇಗೆ?

    MORE
    GALLERIES

  • 27

    Cashew Fruit Juice Recipe: ಈ ಬೇಸಿಗೆಯಲ್ಲಿ ಕುಡಿಯಿರಿ ಗೇರುಹಣ್ಣಿನ ಜ್ಯೂಸ್! ರೆಸಿಪಿ ಇಲ್ಲಿದೆ

    ಹೌದು, ಈ ಬೇಸಿಗೆಯಲ್ಲಿ ಸಿಗುವ ಗೇರುಹಣ್ಣುಗಳಿಂದ ಜ್ಯೂಸ್ ಸಹ ಮಾಡಬಹುದು! ಗೇರುಹಣ್ಣಿನ ರುಚಿ ರುಚಿಯಾದ ಜ್ಯೂಸ್ ಮಾಡುವ ಸರಳ ವಿಧಾನ ಇಲ್ಲಿದೆ ನೋಡಿ.

    MORE
    GALLERIES

  • 37

    Cashew Fruit Juice Recipe: ಈ ಬೇಸಿಗೆಯಲ್ಲಿ ಕುಡಿಯಿರಿ ಗೇರುಹಣ್ಣಿನ ಜ್ಯೂಸ್! ರೆಸಿಪಿ ಇಲ್ಲಿದೆ

    ಗೇರುಹಣ್ಣಿನ ಜ್ಯೂಸ್ ಮಾಡುವ ವಿಧಾನ ಹೀಗಿದೆ: ಬೇಕಾಗುವ ಸಾಮಗ್ರಿಗಳು: 3ರಿಂದ 4 ಗೇರುಹಣ್ಣು, ಸಕ್ಕರೆ, ರುಚಿಗೆ ತಕ್ಕಷ್ಟು ಚಿಟಿಕೆ ಉಪ್ಪು.

    MORE
    GALLERIES

  • 47

    Cashew Fruit Juice Recipe: ಈ ಬೇಸಿಗೆಯಲ್ಲಿ ಕುಡಿಯಿರಿ ಗೇರುಹಣ್ಣಿನ ಜ್ಯೂಸ್! ರೆಸಿಪಿ ಇಲ್ಲಿದೆ

    ಮೊದಲು ಗೇರುಹಣ್ಣುಗಳನ್ನು ಅರ್ಧ ಕಟ್ ಮಾಡಿಕೊಂಡು ಅಂದರೆ ತುದಿಯ ಭಾಗ ಕಟ್ ಮಾಡಬೇಕು ಬುಡದ ಭಾಗ ಉಪಯೋಗಿಸಬೇಕು.

    MORE
    GALLERIES

  • 57

    Cashew Fruit Juice Recipe: ಈ ಬೇಸಿಗೆಯಲ್ಲಿ ಕುಡಿಯಿರಿ ಗೇರುಹಣ್ಣಿನ ಜ್ಯೂಸ್! ರೆಸಿಪಿ ಇಲ್ಲಿದೆ

    ಹೀಗೆ ಮಾಡಿದ ಹಣ್ಣುಗಳನ್ನು ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಬೇಕು. ರುಬ್ಬಿದ ಮಿಶ್ರಣವನ್ನು ಸೋಸಿಕೊಂಡು ಬೇಕಾಗುವಷ್ಟು ನೀರು, ಚಿಟಿಕೆ ಉಪ್ಪು ಹಾಗೂ ಸಕ್ಕರೆ ಹಾಕಿದರೆ ಗೇರುಹಣ್ಣಿನ ಜ್ಯೂಸ್ ಸವಿಯಲು ಸಿದ್ದ.

    MORE
    GALLERIES

  • 67

    Cashew Fruit Juice Recipe: ಈ ಬೇಸಿಗೆಯಲ್ಲಿ ಕುಡಿಯಿರಿ ಗೇರುಹಣ್ಣಿನ ಜ್ಯೂಸ್! ರೆಸಿಪಿ ಇಲ್ಲಿದೆ

    ಅಂದಹಾಗೆ ಶುಗರ್ ಇದ್ದವರು ಸಕ್ಕರೆ ಹಾಕದೇ ಉಪ್ಪು ಮಾತ್ರ ಹಾಕಿಕೊಂಡು ಗೇರುಹಣ್ಣಿನ ಜ್ಯೂಸ್ ಕುಡಿಯಬಹುದು. ಈ ಜ್ಯೂಸ್ ಲೀವರ್ ಸಮಸ್ಯೆ ಇದ್ದವರು ದಿನಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ತುಂಬ ಪರಿಣಾಮಕಾರಿ

    MORE
    GALLERIES

  • 77

    Cashew Fruit Juice Recipe: ಈ ಬೇಸಿಗೆಯಲ್ಲಿ ಕುಡಿಯಿರಿ ಗೇರುಹಣ್ಣಿನ ಜ್ಯೂಸ್! ರೆಸಿಪಿ ಇಲ್ಲಿದೆ

    ಜೊತೆಗೆ ಗೇರು ಹಣ್ಣು ಜೀರ್ಣಶಕ್ತಿಗೆ ತುಂಬಾ ಒಳ್ಳೆಯದು. ಮತ್ತೇಕೆ ತಡ? ಈಗ ಹೇಗಿದ್ದರೂ ಗೇರುಹಣ್ಣಿನ ಸೀಸನ್ ಶುರುವಾಗಿದೆ. ನೀವೂ ನಿಮ್ಮಮನೆಯಲ್ಲಿ ಗೇರುಹಣ್ಣಿನ ಜ್ಯೂಸ್ ಮಾಡಿ ಸವಿಯಿರಿ.

    MORE
    GALLERIES