Uttara Kannada: 22 ಸಾವಿರ ಕಿಮೀ ದೂರದಿಂದ ಉತ್ತರ ಕನ್ನಡಕ್ಕೆ ಹಾರಿಬಂದ ಅತಿಥಿಗಳು!

ಈ ಪಕ್ಷಿ ಪೂರ್ವ ಮಂಗೋಲಿಯಾ, ರಷ್ಯಾ, ಚೀನಾ ವಿಭಾಗದಲ್ಲಿ ಕಂಡು ಬರುವುದು ಜಾಸ್ತಿ. ಆದರೆ ಅಲ್ಲಿಯ ಶೀತವನ್ನು ಸೈರೈಸಿಕೊಳ್ಳುವ ವ್ಯವಸ್ಥೆ ಈ ಪ್ರಭೇದಕ್ಕಿಲ್ಲ. ಹೀಗಾಗಿ ಅಷ್ಟು ದೂರದಿಂದ ಕರ್ನಾಟಕಕ್ಕೆ ವಲಸೆ ಬಂದಿದೆ. (ಚಿತ್ರಕೃಪೆ: ಸೂರಜ್, ಹರೀಶ್ ಕೋಳೋರು ಹಾಗೂ ಮೋಹನದಾಸ್)

  • News18 Kannada
  • |
  •   | Uttara Kannada, India
First published: