International Yoga Day 2022: ಯೋಗಾ ಅಂದ್ರೆ ಥಟ್​ ಅಂತಾ ನೆನಪಿಗೆ ಬರೋ ನಟಿಮಣಿಯರು ಇವ್ರು! ಸಖತ್ ಫಿಟ್​ & ಫೈನ್

ಪ್ರತಿ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಅದೇ ರೀತಿ ಈ ಬಾರಿಯೂ ಯೋಗ ದಿನವನ್ನು ಎಲ್ಲಡೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಅದರಂತೆ ಭಾರತೀಯ ನಟಿ ಮಣಿಯರೂ ಸಹ ದಿನನಿತ್ಯ ಯೋಗಾಭ್ಯಾಸ ಮಾಡುವ ಮೂಲಕ ಯೋಗದ ಮಹತ್ವವನ್ನು ಸಾರುತ್ತಿರುವ ನಟಿಯರು ಯಾರೆಂದು ನೋಡೋಣ ಬನ್ನಿ.

First published: