Udupi Viral News: ನಿಮ್ಮ ಕಣ್ಣಿಗೆ ಸವಾಲು! 10 ಸೆಕೆಂಡ್​ನಲ್ಲಿ ಇದು ಸೀಮೆ ಬದನೆಯೋ, ಮಾವಿನ ಹಣ್ಣೋ ಹೇಳಿ

ಉಡುಪಿಯ ಉದ್ಯಮಿ ಕೋಟ ಸುಬ್ರಾಯ ಆಚಾರ್ಯ ಅವರ ಮನೆಯಲ್ಲೇ ಈ ವಿಚಿತ್ರ ನಡೆದಿದೆ!

First published:

 • 17

  Udupi Viral News: ನಿಮ್ಮ ಕಣ್ಣಿಗೆ ಸವಾಲು! 10 ಸೆಕೆಂಡ್​ನಲ್ಲಿ ಇದು ಸೀಮೆ ಬದನೆಯೋ, ಮಾವಿನ ಹಣ್ಣೋ ಹೇಳಿ

  ಮಾವಿನ ಹಣ್ಣು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಈ ಸೀಸನ್​ನಲ್ಲಂತೂ ರುಚಿಯಾದ ಮಾವು ಸಿಕ್ಕರೆ ಸಾಕು, ಸವಿಯದೇ ಬಿಡುವವರು ಯಾರೂ ಇಲ್ಲ ಎಂದೇ ಹೇಳಬಹುದು! (ಸಾಂದರ್ಭಿಕ ಚಿತ್ರ)

  MORE
  GALLERIES

 • 27

  Udupi Viral News: ನಿಮ್ಮ ಕಣ್ಣಿಗೆ ಸವಾಲು! 10 ಸೆಕೆಂಡ್​ನಲ್ಲಿ ಇದು ಸೀಮೆ ಬದನೆಯೋ, ಮಾವಿನ ಹಣ್ಣೋ ಹೇಳಿ

  ಆಕಾರ ಬದಲಿಕೊಂಡಿರುವ ಮಾವಿನ ಹಣ್ಣು ಅಚ್ಚರಿ ಮೂಡಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಕೋಟದಲ್ಲಿ ನಡೆದ ಈ ಪ್ರಕೃತಿ ವೈಚಿತ್ರ್ಯ ಆಶ್ಚರ್ಯ ಮೂಡಿಸಿದೆ.

  MORE
  GALLERIES

 • 37

  Udupi Viral News: ನಿಮ್ಮ ಕಣ್ಣಿಗೆ ಸವಾಲು! 10 ಸೆಕೆಂಡ್​ನಲ್ಲಿ ಇದು ಸೀಮೆ ಬದನೆಯೋ, ಮಾವಿನ ಹಣ್ಣೋ ಹೇಳಿ

  ಸ್ಥಳೀಯ ಉದ್ಯಮಿಯೊಬ್ಬರ ಮನೆಯಲ್ಲಿ ಬೆಳೆದ ಮಾವಿನ ಹಣ್ಣುಗಳು ಸೀಮೆ ಬದನೆಕಾಯಿಯಂತೆಯೇ ಕಾಣುತ್ತವೆ. ಈ ಮಾವಿನ ಹಣ್ಣುಗಳು ಸದ್ಯ ಭಾರೀ ವೈರಲ್ ಆಗುತ್ತಿವೆ.

  MORE
  GALLERIES

 • 47

  Udupi Viral News: ನಿಮ್ಮ ಕಣ್ಣಿಗೆ ಸವಾಲು! 10 ಸೆಕೆಂಡ್​ನಲ್ಲಿ ಇದು ಸೀಮೆ ಬದನೆಯೋ, ಮಾವಿನ ಹಣ್ಣೋ ಹೇಳಿ

  ಉಡುಪಿಯ ಉದ್ಯಮಿ ಕೋಟ ಸುಬ್ರಾಯ ಆಚಾರ್ಯ ಅವರ ಮನೆಯಲ್ಲೇ ಈ ವಿಚಿತ್ರ ಆಕಾರದ ಮಾವಿನ ಹಣ್ಣುಗಳು ಬೆಳೆದಿವೆ.

  MORE
  GALLERIES

 • 57

  Udupi Viral News: ನಿಮ್ಮ ಕಣ್ಣಿಗೆ ಸವಾಲು! 10 ಸೆಕೆಂಡ್​ನಲ್ಲಿ ಇದು ಸೀಮೆ ಬದನೆಯೋ, ಮಾವಿನ ಹಣ್ಣೋ ಹೇಳಿ

  ಸಾಮಾನ್ಯವಾಗಿ ಮಾವಿನ ಹಣ್ಣುಗಳು ಒಂದೇ ರೂಪದಲ್ಲಿರುತ್ತವೆ. ಆದರೆ ಈ ಮಾವಿನ ಹಣ್ಣುಗಳು ಗುರುತಿಸುವುದೇ ಕಷ್ಟ ಎಂಬಷ್ಟರ ಮಟ್ಟಿಗೆ ಬೇರೆ ಆಕಾರದಲ್ಲಿವೆ.

  MORE
  GALLERIES

 • 67

  Udupi Viral News: ನಿಮ್ಮ ಕಣ್ಣಿಗೆ ಸವಾಲು! 10 ಸೆಕೆಂಡ್​ನಲ್ಲಿ ಇದು ಸೀಮೆ ಬದನೆಯೋ, ಮಾವಿನ ಹಣ್ಣೋ ಹೇಳಿ

  ಕೇವಲ ವಾಸನೆ ಆಧಾರದ ಮೇಲಷ್ಟೇ ಇವು ಸೀಮೆ ಬದನೆಕಾಯಿಯಲ್ಲ, ಮಾವಿನ ಹಣ್ಣುಗಳು ಎಂದು ಗುರುತಿಸಲು ಸಾಧ್ಯ ಎಂದು ಸ್ಥಳೀಯರು ತಿಳಿಸಿದ್ದಾರೆ.

  MORE
  GALLERIES

 • 77

  Udupi Viral News: ನಿಮ್ಮ ಕಣ್ಣಿಗೆ ಸವಾಲು! 10 ಸೆಕೆಂಡ್​ನಲ್ಲಿ ಇದು ಸೀಮೆ ಬದನೆಯೋ, ಮಾವಿನ ಹಣ್ಣೋ ಹೇಳಿ

  ಸದ್ಯ ಈ ಮಾವಿನ ಸೀಸನ್​ನಲ್ಲಿ ಉಡುಪಿಯ ಕೋಟದಲ್ಲಿ ಬೆಳೆದ ಈ ಮಾವಿನ ಹಣ್ಣುಗಳು ಸ್ಥಳೀಯರ ಗಮನ ಸೆಳೆಯುತ್ತಿವೆ. ನೀವು ಸಹ ಉಡುಪಿಗೆ ಹೊದರೆ ಒಮ್ಮೆ ಈ ವಿಶಿಷ್ಟ ಮಾವನ್ನು ಸವಿಯಬಹುದು ನೋಡಿ. (ಸಾಂದರ್ಭಿಕ ಚಿತ್ರ)

  MORE
  GALLERIES