Udupi News: ಮಳೆ ಹಾನಿ ಮಾಹಿತಿ, ವೀಡಿಯೋ, ಫೋಟೋ ವಾಟ್ಸ್​ಆ್ಯಪ್ ಮಾಡಿ; ನಂಬರ್ ಇಲ್ಲಿದೆ

Karnataka Rains: ಉಡುಪಿ ಜಿಲ್ಲಾಡಳಿತವು ಮಳೆ ಹಾನಿ ಮಾಹಿತಿ ನೀಡುವುದಕ್ಕಾಗಿ ಸಾರ್ವಜನಿಕರಿಗೆ ವಾಟ್ಸಾಪ್ ಸಹಾಯವಾಣಿಯನ್ನೂ ಆರಂಭಿಸಿದೆ. ಸಾರ್ವಜನಿಕರು ಫೋಟೋ, ವೀಡಿಯೋ ಸಮೇತ ಮಾಹಿತಿಗಳನ್ನು ಸುಲಭವಾಗಿ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ.

First published: