Kollur Temple Darshan: 2 ದಿನ ಭಕ್ತರಿಗೆ ಸಿಗಲ್ಲ ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ

ಬರೋಬ್ಬರಿ 21 ವರ್ಷಗಳ ನಂತರ ಕೊಲ್ಲೂರಿನಲ್ಲಿ ಬ್ರಹ್ಮರಥೋತ್ಸವ ಜರುಗಲಿದೆ. ಹೀಗಾಗಿ ಭಕ್ತರಿಗೆ ಮೇ ತಿಂಗಳಿನ ಎರಡು ದಿನಗಳ ಕಾಲ ದರ್ಶನ ಲಭ್ಯವಿರುವುದಿಲ್ಲ.

First published:

  • 17

    Kollur Temple Darshan: 2 ದಿನ ಭಕ್ತರಿಗೆ ಸಿಗಲ್ಲ ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ

    ಕರ್ನಾಟಕವೊಂದೇ ಅಲ್ಲದೇ, ದೇಶದಲ್ಲೇ ಅತ್ಯಂತ ಪ್ರಸಿದ್ಧಿ ಗಳಿಸಿರುವ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಭಕ್ತರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ದೇವಾಲಯದ ಆಡಳಿತ ಮಂಡಳಿ ಭಕ್ತರಿಗೆ ಪ್ರಮುಖ ಸೂಚನೆ ನೀಡಿದೆ.

    MORE
    GALLERIES

  • 27

    Kollur Temple Darshan: 2 ದಿನ ಭಕ್ತರಿಗೆ ಸಿಗಲ್ಲ ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ

    ಕಳೆದ ಕೆಲ ದಿನಗಳಿಂದ ಕರಾವಳಿಯ ಪ್ರಮುಖ ದೇವಾಲಯವಾದ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಗೆ ಆಗಮಿಸುವ ಭಕ್ತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ.

    MORE
    GALLERIES

  • 37

    Kollur Temple Darshan: 2 ದಿನ ಭಕ್ತರಿಗೆ ಸಿಗಲ್ಲ ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ

    ಪ್ರತಿದಿನ 15 ಸಾವಿರಕ್ಕೂ ಹೆಚ್ಚು ಭಕ್ತರು ವಿವಿಧ ಪ್ರದೇಶಗಳಿಂದ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

    MORE
    GALLERIES

  • 47

    Kollur Temple Darshan: 2 ದಿನ ಭಕ್ತರಿಗೆ ಸಿಗಲ್ಲ ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ

    ಕೊಲ್ಲೂರು ಮೂಕಾಂಬಿಕೆ ದೇಗುಲದಲ್ಲಿ ಏಪ್ರಿಲ್ 30ರಿಂದ ಮೇ 11ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಬರೋಬ್ಬರಿ 21 ವರ್ಷಗಳ ನಂತರ ಕೊಲ್ಲೂರಿನಲ್ಲಿ ಬ್ರಹ್ಮರಥೋತ್ಸವ ಜರುಗಲಿದೆ.

    MORE
    GALLERIES

  • 57

    Kollur Temple Darshan: 2 ದಿನ ಭಕ್ತರಿಗೆ ಸಿಗಲ್ಲ ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ

    ಮೇ 1ರಂದು ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಪೀಠ ಚಲನೆ ನಡೆಯಲಿದೆ. ಹೀಗಾಗಿ ಮೇ 1 ರಂದು ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ ಭಕ್ತರಿಗೆ ಲಭಿಸುವುದಿಲ್ಲ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

    MORE
    GALLERIES

  • 67

    Kollur Temple Darshan: 2 ದಿನ ಭಕ್ತರಿಗೆ ಸಿಗಲ್ಲ ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ

    ಅಷ್ಟೇ ಅಲ್ಲದೇ, ಮೇ ತಿಂಗಳ 3ನೇ ತಾರೀಖಿನಂದು ಸಹ ಭಕ್ತರಿಗೆ ಕೊಲ್ಲೂರು ದೇವಿಯ ದರ್ಶನಕ್ಕೆ ಅವಕಾಶ ದೊರೆಯುವುದಿಲ್ಲ ಎಂದು ಅಧಿಕೃತ ಮಾಹಿತಿ ನೀಡಲಾಗಿದೆ.

    MORE
    GALLERIES

  • 77

    Kollur Temple Darshan: 2 ದಿನ ಭಕ್ತರಿಗೆ ಸಿಗಲ್ಲ ಕೊಲ್ಲೂರು ಮೂಕಾಂಬಿಕೆಯ ದರ್ಶನ ಭಾಗ್ಯ

    ಹೀಗಾಗಿ ಈ ಬೇಸಿಗೆ ರಜೆಯ ಮಧ್ಯ ಮೇ ತಿಂಗಳಿನ  2 ಮತ್ತು 3ರಂದು ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಲು ಯೋಜನೆ ರೂಪಿಸಿದರೆ ಕೊಂಚ ಬದಲಿಸುವುದು ಒಳಿತು.

    MORE
    GALLERIES