Malpe Beach: ಪ್ರವಾಸಿಗರೇ ಗಮನಿಸಿ, ಮಲ್ಪೆ ಬೀಚ್​ನಲ್ಲಿ ಈ ಚಟುವಟಿಕೆಗಳಿಗೆ ನಿರ್ಬಂಧ

ಕರಾವಳಿಯ ಬೀಚ್​ಗಳೆಂದ್ರೆ ತಟ್ಟನೆ ನೆನಪಿಗೆ ಬರುವುದು ಉಡುಪಿಯ ಮಲ್ಪೆ. ಇಲ್ಲಿ ಸೈಂಟ್ ಮೇರಿಸ್ ದ್ವೀಪವಂತೂ ನೋಡುಗರ ಕಣ್ಣಿಗೆ ಸೋಜಿಗವೆನಿಸುವಂತಿದೆ.

First published:

  • 17

    Malpe Beach: ಪ್ರವಾಸಿಗರೇ ಗಮನಿಸಿ, ಮಲ್ಪೆ ಬೀಚ್​ನಲ್ಲಿ ಈ ಚಟುವಟಿಕೆಗಳಿಗೆ ನಿರ್ಬಂಧ

    ಕರಾವಳಿಯ ಬೀಚ್​ಗಳೆಂದ್ರೆ ತಟ್ಟನೆ ನೆನಪಿಗೆ ಬರುವುದು ಉಡುಪಿಯ ಮಲ್ಪೆ. ಇಲ್ಲಿ ಸೈಂಟ್ ಮೇರಿಸ್ ದ್ವೀಪವಂತೂ ನೋಡುಗರ ಕಣ್ಣಿಗೆ ಸೋಜಿಗವೆನಿಸುವಂತಿದೆ.

    MORE
    GALLERIES

  • 27

    Malpe Beach: ಪ್ರವಾಸಿಗರೇ ಗಮನಿಸಿ, ಮಲ್ಪೆ ಬೀಚ್​ನಲ್ಲಿ ಈ ಚಟುವಟಿಕೆಗಳಿಗೆ ನಿರ್ಬಂಧ

    ಸಮುದ್ರದಲ್ಲಿರುವ ಈ ದ್ವೀಪವನ್ನು ಬೋಟ್ ಮೂಲಕ ಜನರು ಸಾಗಿ ಅಲ್ಲಿ ಎಂಜಾಯ್ ಮಾಡ್ತಾರೆ. ಅಷ್ಟೇ ಅಲ್ದೇ, ಮಲ್ಪೆ ಬೀಚ್ ಕಿನಾರೆಯಲ್ಲೂ ಸಾಕಷ್ಟು ಎಂಜಾಯ್ ಮಾಡಬಹುದಾಗಿದೆ.

    MORE
    GALLERIES

  • 37

    Malpe Beach: ಪ್ರವಾಸಿಗರೇ ಗಮನಿಸಿ, ಮಲ್ಪೆ ಬೀಚ್​ನಲ್ಲಿ ಈ ಚಟುವಟಿಕೆಗಳಿಗೆ ನಿರ್ಬಂಧ

    ಆದರೆ ಇಂದಿನಿಂದ (ಮೇ 16) ನಾಲ್ಕು ತಿಂಗಳ ಕಾಲ ಮಲ್ಪೆ ಬೀಚ್​ನಲ್ಲಿ ಚಟುವಟಿಕೆಗೂ ಉಡುಪಿ ನಗರಸಭೆ ಪೌರಾಯುಕ್ತರು ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ನಿಷೇಧ ಹೇರಿ ಆದೇಶಿಸಿದ್ದಾರೆ.

    MORE
    GALLERIES

  • 47

    Malpe Beach: ಪ್ರವಾಸಿಗರೇ ಗಮನಿಸಿ, ಮಲ್ಪೆ ಬೀಚ್​ನಲ್ಲಿ ಈ ಚಟುವಟಿಕೆಗಳಿಗೆ ನಿರ್ಬಂಧ

    ಇನ್ನೇನು ಜೂನ್ ಮೊದಲ ವಾರದಲ್ಲಿ ಮಾನ್ಸೂನ್ ಮಾರುತ ಕರಾವಳಿ ಜಿಲ್ಲೆಗಳಿಗೆ ಅಪ್ಪಳಿಸಲಿದ್ದು ಭಾರೀ ಮಳೆಯಾಗುವ ನಿರೀಕ್ಷೆ ಹೊಂದಲಾಗಿದೆ. ಈ ಮಧ್ಯೆ ಬಂಗಾಳ ಕೊಲ್ಲಿಯಲ್ಲಿ ʼಮೋಖಾʼ ಚಂಡಮಾರುತ ಭಾರೀ ಅಪಾಯ ಹುಟ್ಟುಹಾಕಿದೆ.

    MORE
    GALLERIES

  • 57

    Malpe Beach: ಪ್ರವಾಸಿಗರೇ ಗಮನಿಸಿ, ಮಲ್ಪೆ ಬೀಚ್​ನಲ್ಲಿ ಈ ಚಟುವಟಿಕೆಗಳಿಗೆ ನಿರ್ಬಂಧ

    ಈ ಎಲ್ಲಾ ಹಿನ್ನೆಲೆ ಮಲ್ಪೆ ಸೀ ವಾಕ್ ಪ್ರದೇಶದಲ್ಲಿ ಹಾಗೂ ಸೇಂಟ್ ಮೇರಿಸ್ ದ್ವೀಪಗಳಿಗೆ ತೆರಳುವ ಬೋಟ್​ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

    MORE
    GALLERIES

  • 67

    Malpe Beach: ಪ್ರವಾಸಿಗರೇ ಗಮನಿಸಿ, ಮಲ್ಪೆ ಬೀಚ್​ನಲ್ಲಿ ಈ ಚಟುವಟಿಕೆಗಳಿಗೆ ನಿರ್ಬಂಧ

    ಅಲ್ಲದೇ, ಸಮುದ್ರ ಕಿನಾರೆಯಲ್ಲಿ ನಡೆಸುವ ಯಾವುದೇ ಜಲಸಾಹಸ ಕ್ರೀಡೆಗಳನ್ನು ನಡೆಸದಂತೆ ತಾಕೀತು ಮಾಡಲಾಗಿದೆ. ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

    MORE
    GALLERIES

  • 77

    Malpe Beach: ಪ್ರವಾಸಿಗರೇ ಗಮನಿಸಿ, ಮಲ್ಪೆ ಬೀಚ್​ನಲ್ಲಿ ಈ ಚಟುವಟಿಕೆಗಳಿಗೆ ನಿರ್ಬಂಧ

    ಮಳೆಗಾಲದಲ್ಲಿ ಸಮುದ್ರ ಭಾರೀ ತೀವ್ರತೆ ಪಡೆಯುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಮೇ 16 ರಿಂದ ಸೆಪ್ಟಂಬರ್ 15 ರ ವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಹಾಗಾಗಿ ಈ ಸಮಯದಲ್ಲಿ ಯಾವುದೇ ಪ್ರವಾಸಿಗರು ಸಮುದ್ರ ಚಟುವಟಿಕೆಗಳಲ್ಲಿ ತೊಡಗುವುದನ್ನು ನಿರ್ಬಂಧಿಸಲಾಗಿದೆ.

    MORE
    GALLERIES