ಅರ್ಧ ಲೀಟರ್ ಟೋನ್ಡ್ ಹಾಲು ಸಿಗ್ತಿಲ್ಲ
20 ರೂ.ಗೆ ಮಾರಾಟ ಮಾಡುವ ಅರ್ಧ ಲೀಟರ್ ಟೋನ್ಡ್ ಹಾಲಿನ ಪೂರೈಕೆ ನಿಂತಿರುವುದು ಗ್ರಾಹಕರಿಗೆ ದುಬಾರಿಯಾಗಿ ಪರಿಣಮಿಸಿದೆ. 20 ರೂ. ಹಾಲು ಇಲ್ಲದ ಕಾರಣ ಅರ್ಧ ಲೀಟರ್ಗೆ 22 ರೂ. ಇರುವ ಹೋಮೋಜಿನೈಸ್ಡ್ ಹಸುವಿನ ಹಾಲು, 23 ರೂ.ನ ನಂದಿನಿ ಶುಭಂ ಹಾಲು ಮಾತ್ರ ಗ್ರಾಹಕರಿಗೆ ಲಭ್ಯವಾಗಿದೆ. (ಸಾಂದರ್ಭಿಕ ಚಿತ್ರ)