YouTuber: ಅಂದು ಮೆಕ್ಯಾನಿಕ್, ಇಂದು ಪ್ರಸಿದ್ಧ ಯೂಟ್ಯೂಬರ್! ಇವರ ಸಂಪಾದನೆ ಗೊತ್ತಾದ್ರೆ ನೀವು ಕೆಲ್ಸ ಬಿಟ್ಟು ಇದನ್ನೇ ಮಾಡ್ತೀರಿ!

YouTuber Nizamul Khan: ಆತ ಬಡ ಕುಟುಂಬದಲ್ಲಿ ಹುಟ್ಟಿದ ಯುವಕ. ಜೀವನ ನಿರ್ವಹಣೆಗಾಗಿ ಆತ ಎಸಿ ರಿಪೇರಿ ಕೆಲಸ ಕಲಿತು, ನಂತರ ಅದನ್ನೇ ಮಾಡತೊಡಗಿದ. ಆದರೆ ಆತನಿಗೆ ಡಿಫ್ರೆಂಟ್‌ ಆಗಿ ಏನಾದರೂ ಮಾಡಬೇಕು ಎನ್ನುವ ತುಡಿತವಿತ್ತು. ಇದೀಗ ಆತ ಪ್ರಸಿದ್ಧ ಯೂಟ್ಯೂಬರ್ ಆಗಿದ್ದಾನೆ. ಆತ ಯಾರು? ಆತ ಮಾಡಿದ್ದೇನು ಅಂತ ನೀವೇ ನೋಡಿ...

First published:

  • 110

    YouTuber: ಅಂದು ಮೆಕ್ಯಾನಿಕ್, ಇಂದು ಪ್ರಸಿದ್ಧ ಯೂಟ್ಯೂಬರ್! ಇವರ ಸಂಪಾದನೆ ಗೊತ್ತಾದ್ರೆ ನೀವು ಕೆಲ್ಸ ಬಿಟ್ಟು ಇದನ್ನೇ ಮಾಡ್ತೀರಿ!

    ನೀವು ಏನನ್ನಾದರೂ ಮಾಡುವ ಉತ್ಸಾಹವನ್ನು ಹೊಂದಿದ್ದರೆ, ನೀವು ಯಶಸ್ವಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇದಕ್ಕೊಂದು ಉದಾಹರಣೆ ಗಾಜಿಯಾಬಾದ್‌ನ 24 ವರ್ಷದ ನಿಜಾಮುಲ್ ಖಾನ್, ಈತ ಒಂದು ಕಾಲದಲ್ಲಿ ಎಸಿ ಮೆಕ್ಯಾನಿಕ್ ಆಗಿ, ಗ್ರಾಹಕರ ಮನೆ ಬಾಗಿಲಿಗೆ ಅಲೆಯುತ್ತಿದ್ದ!

    MORE
    GALLERIES

  • 210

    YouTuber: ಅಂದು ಮೆಕ್ಯಾನಿಕ್, ಇಂದು ಪ್ರಸಿದ್ಧ ಯೂಟ್ಯೂಬರ್! ಇವರ ಸಂಪಾದನೆ ಗೊತ್ತಾದ್ರೆ ನೀವು ಕೆಲ್ಸ ಬಿಟ್ಟು ಇದನ್ನೇ ಮಾಡ್ತೀರಿ!

    ಆದರೆ ಇದು ನನ್ನ ಗಮ್ಯಸ್ಥಾನವಲ್ಲ, ನನ್ನ ಕೆಲಸ ಇದಲ್ಲ ಅಂತ ನಿಜಾಮುಲ್ ಖಾನ್‌ಗೆ ಅನಿಸುತ್ತಿತ್ತು. ನಂತರ ಸ್ನೇಹಿತರೊಬ್ಬರ ಸಲಹೆ ಮೇರೆಗೆ ಯೂಟ್ಯೂಬ್ ಆರಂಭಿಸಿ ಕೆಲವೇ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಸ್ಟಾರ್ ಆದರು.

    MORE
    GALLERIES

  • 310

    YouTuber: ಅಂದು ಮೆಕ್ಯಾನಿಕ್, ಇಂದು ಪ್ರಸಿದ್ಧ ಯೂಟ್ಯೂಬರ್! ಇವರ ಸಂಪಾದನೆ ಗೊತ್ತಾದ್ರೆ ನೀವು ಕೆಲ್ಸ ಬಿಟ್ಟು ಇದನ್ನೇ ಮಾಡ್ತೀರಿ!

    ಬದುಕು ಕಟ್ಟಿಕೊಳ್ಳಲು ನಿಜಾಮುಲ್ ಎಸಿ ರಿಪೇರಿ ಕೆಲಸ ಕಲಿತು ನಂತರ ಅದನ್ನೇ ಮಾಡತೊಡಗಿದ. ಆದಾದ ಬಳಿಕ ಆತನ ಬದುಕು ಬದಲಿಸಿದ್ದು ಯೂಟ್ಯೂಬ್! ಚಿಕ್ಕವನಿದ್ದಾಗ ಸೈಕಲ್ ನಲ್ಲಿ ಸ್ಟಂಟ್ ಮಾಡಿ ಈಗ ಬೈಕ್ ನಲ್ಲಿ ಸ್ಟಂಟ್ ಮಾಡ್ತಿದ್ದ.

    MORE
    GALLERIES

  • 410

    YouTuber: ಅಂದು ಮೆಕ್ಯಾನಿಕ್, ಇಂದು ಪ್ರಸಿದ್ಧ ಯೂಟ್ಯೂಬರ್! ಇವರ ಸಂಪಾದನೆ ಗೊತ್ತಾದ್ರೆ ನೀವು ಕೆಲ್ಸ ಬಿಟ್ಟು ಇದನ್ನೇ ಮಾಡ್ತೀರಿ!

    ನಿಜಾಮೂಲ್ ಸ್ನೇಹಿತನ ಸಲಹೆಯೊಂದಿಗೆ ಇಬ್ಬರೂ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಟಂಟ್ ವಿಡಿಯೊಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿದರು. ಆರಂಭದಲ್ಲಿ ಕೇವಲ 200ರಿಂದ 400 ವ್ಯೂವ್ಸ್ ಮಾತ್ರ ಬಂದಿದ್ದವು.

    MORE
    GALLERIES

  • 510

    YouTuber: ಅಂದು ಮೆಕ್ಯಾನಿಕ್, ಇಂದು ಪ್ರಸಿದ್ಧ ಯೂಟ್ಯೂಬರ್! ಇವರ ಸಂಪಾದನೆ ಗೊತ್ತಾದ್ರೆ ನೀವು ಕೆಲ್ಸ ಬಿಟ್ಟು ಇದನ್ನೇ ಮಾಡ್ತೀರಿ!

    ನಂತರ ಆತ ಅಪ್‌ಲೋಡ್ ಮಾಡಿದ್ದ ವಿಡಿಯೋವೊಂದು ವೈರಲ್ ಆಗಿದ್ದು, 80 ಸಾವಿರ ವೀಕ್ಷಣೆ ಪಡೆಯಿತು. ಆ ನಂತರ ನಿಜಾಮುಲ್ ಹಿಂತಿರುಗಿ ನೋಡಲಿಲ್ಲ.

    MORE
    GALLERIES

  • 610

    YouTuber: ಅಂದು ಮೆಕ್ಯಾನಿಕ್, ಇಂದು ಪ್ರಸಿದ್ಧ ಯೂಟ್ಯೂಬರ್! ಇವರ ಸಂಪಾದನೆ ಗೊತ್ತಾದ್ರೆ ನೀವು ಕೆಲ್ಸ ಬಿಟ್ಟು ಇದನ್ನೇ ಮಾಡ್ತೀರಿ!

    ಸ್ಟಂಟ್ ಮಾಡೋಕೆ ಹೋಗಿದ್ದ ನಿಜಾಮುಲ್ ಬೈಕನ್ನೇ ಹಾಳು ಮಾಡಿಕೊಂಡಿದ್ದ. ಸ್ವಂತ ಬೈಕ್ ಇಲ್ಲದಿದ್ದಾಗ ಅಣ್ಣನ ಬೈಕ್ ತೆಗೆದುಕೊಂಡು ಹೋಗಿ ನಿಜಾಮುಲ್ ಸ್ಟಂಟ್ ಅಭ್ಯಾಸ ಮಾಡುತ್ತಿದ್ದ.

    MORE
    GALLERIES

  • 710

    YouTuber: ಅಂದು ಮೆಕ್ಯಾನಿಕ್, ಇಂದು ಪ್ರಸಿದ್ಧ ಯೂಟ್ಯೂಬರ್! ಇವರ ಸಂಪಾದನೆ ಗೊತ್ತಾದ್ರೆ ನೀವು ಕೆಲ್ಸ ಬಿಟ್ಟು ಇದನ್ನೇ ಮಾಡ್ತೀರಿ!

    ಇದೀಗ ನಿಜಾಮೂಲ್‌ ಪ್ರಸಿದ್ಧ ಯೂಟ್ಯೂಬರ್ ಆಗಿದ್ದಾರೆ. ಅವರ ಯೂಟ್ಯೂಬ್ ಚಾನೆಲ್‌ ಹೆಸರು 'ನಿಜಾಮೂಲ್ ಖಾನ್'. ಇದರಲ್ಲಿ ಸುಮಾರು 1.6 ಮಿಲಿಯನ್ ಚಂದಾದಾರರಿದ್ದಾರೆ. ಅವರು ಯೂಟ್ಯೂಬ್‌ನಿಂದ ಗೋಲ್ಡನ್ ಪ್ಲೇ ಬಟನ್ ಮತ್ತು ಸಿಲ್ವರ್ ಪ್ಲೇ ಬಟನ್ ಅನ್ನು ಪಡೆದುಕೊಂಡಿದ್ದಾರೆ. 7 ಜನರ ತಂಡವು ಪ್ರತಿ ವಿಡಿಯೊದ ಚಿತ್ರೀಕರಣದ ಹಿಂದಿರುತ್ತದೆ.

    MORE
    GALLERIES

  • 810

    YouTuber: ಅಂದು ಮೆಕ್ಯಾನಿಕ್, ಇಂದು ಪ್ರಸಿದ್ಧ ಯೂಟ್ಯೂಬರ್! ಇವರ ಸಂಪಾದನೆ ಗೊತ್ತಾದ್ರೆ ನೀವು ಕೆಲ್ಸ ಬಿಟ್ಟು ಇದನ್ನೇ ಮಾಡ್ತೀರಿ!

    ಇದೀಗ ನಿಜಾಮುಲ್ ಸಖತ್ ಫೇಮಸ್. ಅನೇಕ ಕಡೆ ಅಭಿಮಾನಿಗಳು ಆತನನ್ನು ಮುತ್ತಿಕೊಂಡು, ಸೆಲ್ಫಿಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಟ್ಯಾಗ್ ಮಾಡುತ್ತಾರೆ. ಒಂದಾನೊಂದು ಕಾಲದಲ್ಲಿ ಎಸಿ ಮೆಕ್ಯಾನಿಕ್ ಕೆಲಸ ಮಾಡಿ ಪುಡಿಗಾಸು ಸಂಪಾದಿಸುತ್ತಿದ್ದ ಹುಡುಗ, ಇಂದು ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾನೆ.

    MORE
    GALLERIES

  • 910

    YouTuber: ಅಂದು ಮೆಕ್ಯಾನಿಕ್, ಇಂದು ಪ್ರಸಿದ್ಧ ಯೂಟ್ಯೂಬರ್! ಇವರ ಸಂಪಾದನೆ ಗೊತ್ತಾದ್ರೆ ನೀವು ಕೆಲ್ಸ ಬಿಟ್ಟು ಇದನ್ನೇ ಮಾಡ್ತೀರಿ!

    ಸ್ಟಂಟ್‌ಗಳ ಹೊರತಾಗಿ, ನಿಜಾಮೂಲ್ ತನ್ನ ಚಾನೆಲ್‌ನಲ್ಲಿ ಸಣ್ಣ ವೀಡಿಯೊಗಳನ್ನು ಸಹ ಹಾಕುತ್ತಾನೆ, ಅದನ್ನು ಜನರು ತುಂಬಾ ಇಷ್ಟಪಡುತ್ತಾರೆ.

    MORE
    GALLERIES

  • 1010

    YouTuber: ಅಂದು ಮೆಕ್ಯಾನಿಕ್, ಇಂದು ಪ್ರಸಿದ್ಧ ಯೂಟ್ಯೂಬರ್! ಇವರ ಸಂಪಾದನೆ ಗೊತ್ತಾದ್ರೆ ನೀವು ಕೆಲ್ಸ ಬಿಟ್ಟು ಇದನ್ನೇ ಮಾಡ್ತೀರಿ!

    ನಿಜಾಮುಲ್ ಚಾನೆಲ್‌ನಲ್ಲಿ ದೇಶಭಕ್ತಿ ಬಿಂಬಿಸುವ ವಿಡಿಯೋಗಳೂ ಇವೆಯಂತೆ. ಭಾರತೀಯ ಮುಸ್ಲಿಂ ಎಂದು ಹೆಮ್ಮೆಪಡುವ ವಿಡಿಯೋ 3 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿತು.

    MORE
    GALLERIES