ಈ ಘಟನೆ ಬಳಿಕ ಯುವಕನ ಮೇಲೆ ಪ್ರೇಯಸಿ ಮುನಿಸಿಕೊಂಡಿದ್ದಾಳೆ. ನಿನ್ನಿಂದ ನನಗೆ ನಮ್ಮ ಕುಟುಂಬದಿಂದ ಮುಜುಗರುಂಟಾಯ್ತು. ನೀನೂ ಕೇಳಿದ ಪ್ರಶ್ನೆಗಳಿಂದ ಸೋದರಿಯ ವಿಷಯ ಕುಟುಂಬಸ್ಥರಿಗೆ ತಿಳಿದಿದೆ ಎಂದು ಕೋಪ ಮಾಡಿಕೊಂಡಿದ್ದಾಳೆ. ಈ ಎಲ್ಲ ಘಟನೆಯ ವಿವರ ಹೇಳಿಕೊಂಡಿರುವ ಯುವಕ ನನ್ನದೇನು ತಪ್ಪಿದೆ. ಮೊದಲೇ ಈ ವಿಷಯ ತಿಳಿಸಿದ್ರೆ ಆ ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ ಅಂತ ಹೇಳಿದ್ದಾನೆ. (ಸಾಂದರ್ಭಿಕ ಚಿತ್ರ)