ಪ್ರಸಿದ್ಧಿ ಪಡೆಯಲು ಯಾರಿಗೆ ತಾನೆ ಇಷ್ಟವಿಲ್ಲ.. ಪ್ರತಿಯೊಬ್ಬರಿಗೂ ತಾನು ಗುರುತಿಸಕೊಳ್ಳಬೇಕು ಎಂಬ ಮಹದಾಸೆ ಇರುತ್ತದೆ, ಅದರಂತೆ ಏನಾದರೊಂದು ಕಾರ್ಯವನ್ನು ಅಥವಾ ಸಾಧನೆ ಮೆರೆದು ಬೇಗನೆ ಗುರುತಿಸಿಕೊಳ್ಳುತ್ತಾರೆ. ಕೆಲವು ನಿರಂತರ ಶ್ರಮದ ಮೂಲಕ ತೆರೆ ಮೇಲೆ ಬಂದರೆ ಇನ್ನು ಕೆಲವರು ಅಡ್ಡದಾರಿ ಹಿಡಿದು ಬೇಗನೆ ಜನ ಗುರುತು ಹಿಡಿಯುವಂತೆ ಮಾಡಲು ಯತ್ನಿಸುತ್ತಾರೆ.