ಮನೆ ಕಟ್ಟಿ ನೋಡು ಮದುವೆ ಆಗಿ ನೋಡು ಅನ್ನೋ ಮಾತಿದೆ. ಆದರೆ ಈಗಿನ ಪ್ರಸ್ತುತ ಸ್ಥಿತಿಗತಿಗೆ ಇವೆಲ್ಲವು ದುಬಾರಿ. ಅದರಲ್ಲೂ ಮನೆ ಕಟ್ಟೋದು ಮಾತ್ರವಲ್ಲ, ಮನೆ ಖರೀದಿಸುವು ಕೂಡ ದುಬಾರಿಯಾಗಿದೆ.
2/ 12
ನಾವು ತಿನ್ನುವ ಫಾಸ್ಟ್ಫುಡ್ನಿಂದ ಹಿಡಿದು, ಒಂದು ಕಪ್ ಕಾಫಿ ಬೆಲೆ ಅಬ್ಬಬ್ಬಾ ಎಂದರೆ 100 ರೂ ಇರುತ್ತದೆ. ಆದರೆ ಇದೇ ಬೆಲೆಗೆ ಒಂದು ಮನೆ ಸಿಕ್ಕರೆ ಹೇಗಿರ ಬಹುದು?
3/ 12
ಹೌದು. ಇಟಲಿಯ ದೇಶದಲ್ಲಿನ ಬಿಸಾಚಿಯಾ ಎಂಬ ಊರಿನಲ್ಲಿ ಕಡಿಮೆ ಬೆಲೆಗೆ ಮನೆ ಸಿಗುತ್ತದೆ. ನೀವು ಕುಡಿಯುವ ಒಂದು ಕಫ್ ಕಾಫಿ ಬೆಲೆಗೆ ಇಲ್ಲಿ ಮನೆ ಸಿಗುತ್ತದೆ ಎಂದರೆ ನೀವು ನಂಬಲೇ ಬೇಕು.
4/ 12
ಇಟಲಿಯ ಕ್ಯಾಂಪಾನಿಯಾ ಪ್ರದೇಶದಲ್ಲಿ ಬಿಸಾಚಿಯಾ ಎಂಬ ಪಟ್ಟಣವಿದೆ. ಇಲ್ಲಿನ ಸುಮಾರು 90 ಆಸ್ತಿಗಳನ್ನು 1 ಯುರೋ ಬೆಲೆಗೆ ಮಾರಾಟ ಮಾಡುತ್ತಿದೆ. ಅಂದರೆ ಭಾರತದ ಸುಮಾರು 80 ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದನ್ನು ಸ್ವತಃ ಇಲ್ಲಿನ ಮೇಯರ್ ಫ್ರಾನ್ಸೆಸ್ಕೊ ಟಾರ್ಟಾಗ್ಲಿಯಾ ಹೇಳಿದ್ದಾರೆ.
5/ 12
ಆದರೆ ಮಾರಾಟ ಮಾಡುವ ಮನೆಗಳು ಐಷಾರಾಮಿ ಮನೆಗಳಂತೂ ಅಲ್ಲ. ಕಡಿಮೆ ಬೆಲೆಗೆ ಇಲ್ಲಿ ಮನೆ ಖರೀದಿಸಿದರು ಬಳಿಕ ಮನೆಗಳನ್ನು ಸಂಪೂರ್ಣ ದುರಸ್ಥಿ ಮಾಡಬೇಕಾಗುತ್ತದೆ.
6/ 12
ಹಾಗಿದ್ದರೆ, ಇಷ್ಟು ಕಡಿಮೆ ಬೆಲೆಗೆ ಮನೆ ಸಿಗಲು ಕಾರಣವೇನು?
7/ 12
ಬಿಸಾಚಿಯಾ ಪಟ್ಟಣದಲ್ಲಿ ಜನಸಂಖ್ಯೆ ತೀರಾ ಕಡಿಮೆ. ವಲಸೆ, ವೃದ್ಧಾಪ್ಯ ಹಾಗೂ ಭೂಕಂಪದ ಕಾರಣದಿಂದ ಈ ಪಟ್ಟಣದಲ್ಲಿ ವಾಸಿಸಲು ಕೊಂಚ ಹಿಂಜರಿಯುತ್ತಾರೆ.
8/ 12
ಇದೇ ಕಾರಣಕ್ಕೆ ಮತ್ತೆ ಈ ಪಟ್ಟಣಕ್ಕೊಂದು ಜೀವ ತುಂಬುವ ಪ್ರಯತ್ನವನ್ನು ಅಲ್ಲಿನ ಮೇಯರ್ ಫ್ರಾನ್ಸೆಸ್ಕೊ ಟಾರ್ಟಾಗ್ಲಿಯಾ ಮಾಡುತ್ತಿದ್ದಾರೆ.
9/ 12
ಈ ಬಗ್ಗೆ ಮಾತನಾಡಿರುವ ಮೇಯರ್ ಫ್ರಾನ್ಸೆಸ್ಕೊ ಟಾರ್ಟಾಗ್ಲಿಯಾ, ಒಂದೇ ಕುಟುಂಬದ ಸದಸ್ಯರು, ಪರಸ್ಪರ ಪರಿಚಿತರು ಹಾಗೂ ಸ್ನೇಹಿತರು ಈ ಆಸ್ತಿಗಳನ್ನು ಕೊಳ್ಳಬಹುದು ಎಂದು ಹೇಳಿದ್ದಾರೆ.
10/ 12
ಕೇವಲ 80 ರೂ.ಗೆ ಒಂದು ಮನೆ!
11/ 12
1980ರ ದಶಕದಲ್ಲಿ ಸಂಭವಿಸಿದ ಭೀಕರ ಭೂಕಂಪ ಸಂಭಂವಿಸಿತ್ತು. ಈ ಕಾರಣದಿಂದಾಗಿ ಬಿಸಾಚಿಯಾ ಊರಿನ ಜನ ಸಂಖ್ಯೆ ಕ್ಷೀಣಿಸುತ್ತಾ ಹೋಗಿತ್ತು. ಹಾಗಾಗಿ ಈ ಪಟ್ಟಣವನ್ನು ಮತ್ತೆ ಈ ಹಿಂದಿನಂತೆ ಮಾಡಲು ಅಲ್ಲಿನ ಸರ್ಕಾರ ಕ್ರಮ ಕೈಗೊಂಡಿದೆ. ಹಾಗಾಗಿ ಕಡಿಮೆ ಬೆಲೆಗೆ ಮನೆ ಖರೀದಿಸುವ ಅವಕಾಶ ಒದಗಿಸಿದೆ.
12/ 12
ಸದ್ಯದ ಮಟ್ಟಿಗೆ ಬಿಸಾಚಿಯಾದ ಆಡಳಿತ 90 ಆಸ್ತಿಗಳನ್ನು ಮಾರಾಟಕ್ಕಿಟ್ಟಿದೆ. ಕೆಲವೊಂದು ಮನೆಗಳು ತುಂಬಾ ಹತ್ತಿರ ಹತ್ತಿರವಿದ್ದು, ಇವುಗಳನ್ನು ಸ್ನೇಹಿತರು, ಸಂಬಂಧಿಕರು ಕೊಂಡುಕೊಳ್ಳಬಹುದು ಎಂದು ಇಲ್ಲಿನ ಜನ ಸಲಹೆ ನೀಡಿದ್ದಾರೆ..
First published:
112
ನಿಮಗೆ ಗೊತ್ತಾ? ಈ ಊರಿನಲ್ಲಿ ಕೇವಲ 80 ರೂ.ಗೆ ಮನೆ ಸಿಗುತ್ತದೆ!