Road Safety: ರಸ್ತೆಗಳ ಮೇಲೆ ಬಿಳಿ-ಹಳದಿ ಗೆರೆಗಳನ್ನು ಏಕೆ ಹಾಕಿರಲಾಗುತ್ತದೆ ಗೊತ್ತೇ? ಸರಿಯಾದ ಮಾಹಿತಿ ಇಲ್ಲಿದೆ

ಹೆದ್ದಾರಿಗಳಲ್ಲಿ ಸಂಚರಿಸುವಾಗ ರಸ್ತೆ ಟಾರಿನ ಮೇಲೆ ಕಾಣುವ ಬಿಳಿ ಮತ್ತು ಹಳದಿ ಗೆರೆಗಳನ್ನು ಎಲ್ಲರೂ ಗಮನಿಸಿಯೇ ಇರುತ್ತಾರೆ. ಈ ರೀತಿ ಏಕೆ ಗೆರೆಗಳನ್ನು ಎಳೆದಿರುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ? ಅವುಗಳ ಅರ್ಥವೇನು ಎಂದು ಇಲ್ಲಿ ತಿಳಿಯೋಣ.

First published: