ಬಾಳೆಹಣ್ಣಿಗೆ ಸತ್ತ ವ್ಯಕ್ತಿಯ ಚಿತಾಭಸ್ಮ ಬೆರೆಸಿ ಸೇವಿಸಿದರೆ ಮಾತ್ರ ಸದ್ಗತಿ! ಇವರಲ್ಲಿದೆ ಹೀಗೊಂದು ನಂಬಿಕೆ!

ಬಾಳೆಹಣ್ಣಿಗೆ ಸತ್ತ ವ್ಯಕ್ತಿಯ ಬೂದಿ ಬೆರೆಸಿ ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ. ಅದನ್ನು ಅವರು ಸೇವಿಸಿದರೆ ಸತ್ತ ವ್ಯಕ್ತಿಯ ಆತ್ಮ ಶಾಶ್ವತ ಶಾಂತಿಯನ್ನು ಪಡೆಯುತ್ತದೆ ಎಂಬುದು ಯಾನೊ ಬುಡಕಟ್ಟು ಜನಾಂಗದ ನಂಬಿಕೆ.

First published:

  • 17

    ಬಾಳೆಹಣ್ಣಿಗೆ ಸತ್ತ ವ್ಯಕ್ತಿಯ ಚಿತಾಭಸ್ಮ ಬೆರೆಸಿ ಸೇವಿಸಿದರೆ ಮಾತ್ರ ಸದ್ಗತಿ! ಇವರಲ್ಲಿದೆ ಹೀಗೊಂದು ನಂಬಿಕೆ!

    ಯಾರಾದರು ಸತ್ತರೆ ಅವರ ದೇಹವನ್ನು ಸುಡುತ್ತಾರೆ ಅಥವಾ ಹೂಳುತ್ತಾರೆ. ಕೆಲವು ಸಂಸ್ಕೃತಿಗಳಲ್ಲಿ ಬೆಂಕಿ ಹಾಕಿ ಸುಟ್ಟರೆ, ಇನ್ನು ಕೆಲವು ಸಂಸ್ಕೃತಿಗಳಲ್ಲಿ ಮಣ್ಣಿನ ಆಳದಲ್ಲಿ ಇಡುತ್ತಾರೆ. ಆದರೆ ಇಲ್ಲೊಂದು ದೇಶದ ಸಂಸ್ಖೃತಿ ಭಾರೀ ವಿಲಕ್ಷಣವಾಗಿದ್ದು, ಸತ್ತ ವ್ಯಕ್ತಿಯ ದೇಹವನ್ನು ಸುಟ್ಟು, ಬೂದಿಯನ್ನು ಸೇವಿಸುತ್ತಾರೆ!.

    MORE
    GALLERIES

  • 27

    ಬಾಳೆಹಣ್ಣಿಗೆ ಸತ್ತ ವ್ಯಕ್ತಿಯ ಚಿತಾಭಸ್ಮ ಬೆರೆಸಿ ಸೇವಿಸಿದರೆ ಮಾತ್ರ ಸದ್ಗತಿ! ಇವರಲ್ಲಿದೆ ಹೀಗೊಂದು ನಂಬಿಕೆ!

    ದಕ್ಷಿಣ ಅಮೆರಿಕದ ಯಾನೋಮಾಮಿ ಎಂಬ ಬುಡುಕಟ್ಟು ಜನಾಂಗವಿದೆ. ಇವರನ್ನು ಯಾನಂ ಅಥವಾ ಸೆನೆಮಾ ಎಂದು ಕರೆಯಲಾಗುತ್ತದೆ. ವೆನಿಜುವೆಲಾ ಮತ್ತು ಬ್ರೆಜಿಲ್​ನ ಕೆಲವು ಭಾಗದಲ್ಲಿ ಈ ಬುಡಕಟ್ಟು ಜನಾಂದವರು ಕಾಣಸಿಗುತ್ತಾರೆ.

    MORE
    GALLERIES

  • 37

    ಬಾಳೆಹಣ್ಣಿಗೆ ಸತ್ತ ವ್ಯಕ್ತಿಯ ಚಿತಾಭಸ್ಮ ಬೆರೆಸಿ ಸೇವಿಸಿದರೆ ಮಾತ್ರ ಸದ್ಗತಿ! ಇವರಲ್ಲಿದೆ ಹೀಗೊಂದು ನಂಬಿಕೆ!

    ಯಾನಂ ಬುಡಕಟ್ಟು ಜನಾಂಗದಲ್ಲಿ ಯಾರಾದರು ಸತ್ತರೆ ಅವರ ದೇಹವನ್ನು ಸುಟ್ಟು ಬೂದಿಯನ್ನು ಕುಟಂಬ ಸದಸ್ಯರು ಸೇವಿಸುತ್ತಾರೆ. ಇದು ಅವರ ನಂಬಿಕೆಯ ಪ್ರತೀಕವಾಗಿದೆ.

    MORE
    GALLERIES

  • 47

    ಬಾಳೆಹಣ್ಣಿಗೆ ಸತ್ತ ವ್ಯಕ್ತಿಯ ಚಿತಾಭಸ್ಮ ಬೆರೆಸಿ ಸೇವಿಸಿದರೆ ಮಾತ್ರ ಸದ್ಗತಿ! ಇವರಲ್ಲಿದೆ ಹೀಗೊಂದು ನಂಬಿಕೆ!

    ಯಾನೊ ಬುಡಕಟ್ಟು ಜನಾಂಗ ನರಭಕ್ಷತಕದಂತ ವಿಲಕ್ಷಣ ಸಮಾಧಿ ಆಚರಣೆಯನ್ನುಮಾಡುತ್ತಾರೆ. ದೇಹವನ್ನು ಸುಟ್ಟನಂತರ ಅವರ ಆತ್ಮವನ್ನು ರಕ್ಷಿಬೇಕು ಎಂಬ ನಂಬಿಕೆ ಇವರಲ್ಲಿದೆ. ದೇಹವನ್ನು ಸುಟ್ಟು ಅದನ್ನು ತಿಂದಾಗ ಆತ್ಮವು ಸರಿಯಾಗಿ ವಿಶ್ರಾಂತಿ ಪಡೆಯುತ್ತಾರೆ.

    MORE
    GALLERIES

  • 57

    ಬಾಳೆಹಣ್ಣಿಗೆ ಸತ್ತ ವ್ಯಕ್ತಿಯ ಚಿತಾಭಸ್ಮ ಬೆರೆಸಿ ಸೇವಿಸಿದರೆ ಮಾತ್ರ ಸದ್ಗತಿ! ಇವರಲ್ಲಿದೆ ಹೀಗೊಂದು ನಂಬಿಕೆ!

    ಬಾಳೆಹಣ್ಣಿಗೆ ಸತ್ತ ವ್ಯಕ್ತಿಯ ಬೂದಿ ಬೆರೆಸಿ ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ. ಅದನ್ನು ಅವರು ಸೇವಿಸಿದರೆ ಸತ್ತ ವ್ಯಕ್ತಿಯ ಆತ್ಮ ಶಾಶ್ವತ ಶಾಂತಿಯನ್ನು ಪಡೆಯುತ್ತದೆ ಎಂಬುದು ಯಾನೊ ಬುಡಕಟ್ಟು ಜನಾಂಗದ ನಂಬಿಕೆ.

    MORE
    GALLERIES

  • 67

    ಬಾಳೆಹಣ್ಣಿಗೆ ಸತ್ತ ವ್ಯಕ್ತಿಯ ಚಿತಾಭಸ್ಮ ಬೆರೆಸಿ ಸೇವಿಸಿದರೆ ಮಾತ್ರ ಸದ್ಗತಿ! ಇವರಲ್ಲಿದೆ ಹೀಗೊಂದು ನಂಬಿಕೆ!

    ಯಾನೊಮಾಮಿ ಜನಾಂಗದವರು ಸಾವು ನೈಸರ್ಗಿಕವಾಗಿ ಬರುತ್ತದೆ ಎಂಬುದನ್ನು ನಂಬುದಿಲ್ಲ. ಬದಲಾಗಿ ದುಷ್ಟಶಕ್ತಿ ಹೊಕ್ಕಿ ಸಾವನ್ನಪ್ಪುತ್ತಾರೆ ಎಂದು ನಂಬುತ್ತಾರೆ.

    MORE
    GALLERIES

  • 77

    ಬಾಳೆಹಣ್ಣಿಗೆ ಸತ್ತ ವ್ಯಕ್ತಿಯ ಚಿತಾಭಸ್ಮ ಬೆರೆಸಿ ಸೇವಿಸಿದರೆ ಮಾತ್ರ ಸದ್ಗತಿ! ಇವರಲ್ಲಿದೆ ಹೀಗೊಂದು ನಂಬಿಕೆ!

    ಯಾರಾದರು ಶತ್ರು ಸತ್ತರೆ ಆತನ ಚಿತಭಸ್ಮವನ್ನು ಮಹಿಳೆಯರು ಮಾತ್ರ ತಿನ್ನುತ್ತಾರೆ. ನಂತರ ಸಾವಿಗೆ ಕಾರಣವಾದ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಅದೇ ದಿನ ರಾತ್ರಿ ದಾಳಿ ಮಾಡುವ ಮೂಲಕ ಶತ್ರವನ್ನ ಕೊಲ್ಲುತ್ತಾರೆ.

    MORE
    GALLERIES