Potholed Road Protest: ಬೆಂಗಳೂರಿನ ಅಂಜನಾಪುರ ರಸ್ತೆಯಲ್ಲಿ 'ಯಮನ' ವಿಹಾರ! ಇಲ್ಲಿದೆ ನೋಡಿ ಅಸಲಿ ವಿಷ್ಯ

ಬೆಂಗಳೂರಿನ ಅಂಜನಾಪುರ ರಸ್ತೆಯು ಗುಂಡಿಗಳಿಂದ ಕೂಡಿದ್ದು ಪ್ರಯಾಣಿಸಲು ಕಷ್ಟಕರವಾಗಿದೆ. ಸರಕಾರವನ್ನು ಈ ಸಮಸ್ಯೆಯ ಕುರಿತು ಎಚ್ಚರಿಸಲು ಯಮನ ವೇಷ ಧರಿಸಿ ಜನ ಪ್ರತಿಭಟನೆಯನ್ನು ನಡೆಸಿದರು.

First published: