Beautiful match referee: ಎಷ್ಟು ಚೆಂದ ಈ ರೆಫರಿ! ಮೈದಾನಕ್ಕೆ ಪಂದ್ಯಕ್ಕಿಂತ ಈಕೆಯನ್ನೇ ನೋಡಲು ಜನ ಬರುತ್ತಾರಂತೆ!

World's Most Beautiful Referee : ಫುಟ್ಬಾಲ್ ಪಂದ್ಯವೊಂದರಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸುವ ಕೆರೊಲಿನಾ ಬೋಜರ್ ಎಂಬ ಮಹಿಳೆ ಅತ್ಯಂತ ಸೌಂದರ್ಯವತಿಯಾಗಿದ್ದು, ಪಂದ್ಯದ ವೇಳೆ ಎಲ್ಲರ ಕಣ್ಣು ಆಕೆಯ ಮೇಲೆ ಬಿದ್ದಿದೆ. ಕೆರೊಲಿನಾ ಮೈದಾನಕ್ಕೆ ಬರುತ್ತಿದ್ದಂತೆ ವೀಕ್ಷಕರು ಪಂದ್ಯಕ್ಕಿಂತ ಹೆಚ್ಚಾಗಿ ಆಕೆಯನ್ನು ನೋಡಲು ಪ್ರಾರಂಭಿಸಿದ್ದಾರೆ.

First published: