Worlds largest Buffalo: ಈ ಎಮ್ಮೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ! ಇದರ ರೇಟ್​ನಲ್ಲಿ ಒಂದು ಫ್ಲಾಟ್ ಕೊಂಡುಕೊಳ್ಳಬಹುದು!

ಮುಂಬೈನಂತಹ ಮಹಾನಗರದಲ್ಲಿ 12 ಲಕ್ಷಕ್ಕೆ ಮನೆಯನ್ನು ಆರಾಮವಾಗಿ ಖರೀದಿಸಬಹುದು. ಕೊಲ್ಹಾಪುರದಲ್ಲಿ ಒಂದು ಎತ್ತಿನ ಬೆಲೆಯನ್ನು ಕೇಳಿದ್ರೇ ನಿಜಕ್ಕೂ ಶಾಕ್​ ಆಗುತ್ತೆ.

First published:

  • 18

    Worlds largest Buffalo: ಈ ಎಮ್ಮೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ! ಇದರ ರೇಟ್​ನಲ್ಲಿ ಒಂದು ಫ್ಲಾಟ್ ಕೊಂಡುಕೊಳ್ಳಬಹುದು!

    ಕೊಲ್ಲಾಪುರದಲ್ಲಿ ನಡೆದ ಕೃಷಿ ವಸ್ತುಪ್ರದರ್ಶನದಲ್ಲಿ ವಿವಿಧ ಪ್ರದೇಶಗಳ  ಎಮ್ಮೆ, ಎತ್ತು,ಹೋರಿಗಳು   ಎಲ್ಲರ ಗಮನ ಸೆಳೆದವು. ಹಾಗೆಯೇ ಇದರ ಬೆಲೆಗಳನ್ನು ತಿಳಿದರಂತೂ  ನಿಮಗೆ ಶಾಕ್​ ಆಗೋದು ಪಕ್ಕಾ.

    MORE
    GALLERIES

  • 28

    Worlds largest Buffalo: ಈ ಎಮ್ಮೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ! ಇದರ ರೇಟ್​ನಲ್ಲಿ ಒಂದು ಫ್ಲಾಟ್ ಕೊಂಡುಕೊಳ್ಳಬಹುದು!

    ಕೃಷಿ ವಸ್ತುಪ್ರದರ್ಶನಕ್ಕೆ ಸುಮಾರು 12 ಕೋಟಿ ರೂ.  ವೆಚ್ಚ ಮಾಡಲಾಗಿದೆ.  ಬಂದಿದ್ದವರೆಲ್ಲ ಇಲ್ಲಿ ಇದ್ದ ಪ್ರಾಣಿಗಳನ್ನು ನೋಡಿ ಬೆರಗಾದರು. ಯಾಕೆಂದರೆ ಒಳ್ಳೆಯ ತಳಿಯ ದನಗಳು ಇದ್ದವು ಹೀಗಾಗಿ.

    MORE
    GALLERIES

  • 38

    Worlds largest Buffalo: ಈ ಎಮ್ಮೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ! ಇದರ ರೇಟ್​ನಲ್ಲಿ ಒಂದು ಫ್ಲಾಟ್ ಕೊಂಡುಕೊಳ್ಳಬಹುದು!

    ಮುಂಬೈಯಂತಹ ಮಹಾನಗರದಲ್ಲಿ 12 ಲಕ್ಷಕ್ಕೆ ಮನೆಯನ್ನು ಆರಾಮವಾಗಿ ಖರೀದಿಸಬಹುದು. ಈ ದುಬಾರಿಯಾಗಿ  ರೆಡಿಯಾದ  ಎಮ್ಮೆಗೂ ಕೂಡ ಅಷ್ಟೇ ರೇಟ್​ ಅಂತೆ. ಇದರ ಹೆಸರು ಬಾದಶಾಹ್ ಮತ್ತು ಇದು ಹರಿಯಾಣದಿಂದ ಬಂದಿದೆ. 12 ಲಕ್ಷ  ಒಂದು ಕಡೆಯಾದರೆ, ಇನ್ನೊಂದು ಕಡೆ  12 ಕೋಟಿ ರೂಪಾಯಿಯಂತೆ.

    MORE
    GALLERIES

  • 48

    Worlds largest Buffalo: ಈ ಎಮ್ಮೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ! ಇದರ ರೇಟ್​ನಲ್ಲಿ ಒಂದು ಫ್ಲಾಟ್ ಕೊಂಡುಕೊಳ್ಳಬಹುದು!

    ಈ ರೆಡಾ ಹರ್ಯಾಣದ ಪ್ರದೀಪ್ ಸಿಂಗ್ ಚೌಧರಿ ಅವರ ಒಡೆತನದಲ್ಲಿದೆ. ಪ್ರದೀಪ್ ಭಿವಾನಿ ಜಿಲ್ಲೆಯ ದುರ್ಜನ್‌ಪುರ ಗ್ರಾಮದ ನಿವಾಸಿ  ಇವರು. ಇವರಿಗೆ ಪ್ರಾಣಿಗಳು ಎಂದರೆ ತುಂಬಾ ಪ್ರೀತಿ.

    MORE
    GALLERIES

  • 58

    Worlds largest Buffalo: ಈ ಎಮ್ಮೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ! ಇದರ ರೇಟ್​ನಲ್ಲಿ ಒಂದು ಫ್ಲಾಟ್ ಕೊಂಡುಕೊಳ್ಳಬಹುದು!

    ಬಾದಶಾ ರೆಡಾ ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್‌ನೊಂದಿಗೆ ವಿಶ್ವದ ಶ್ರೇಷ್ಠ ಆಟಗಳಲ್ಲಿ ಗೆದ್ದಿದೆ. ಇದರ ಎತ್ತರ 6 ಅಡಿ. ನಾಲ್ಕು ವರ್ಷದ ರೆಡಾ ಇದಾಗಿದ್ದು ಇದರ ತೂಕ 1100 ಕೆ.ಜಿ.

    MORE
    GALLERIES

  • 68

    Worlds largest Buffalo: ಈ ಎಮ್ಮೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ! ಇದರ ರೇಟ್​ನಲ್ಲಿ ಒಂದು ಫ್ಲಾಟ್ ಕೊಂಡುಕೊಳ್ಳಬಹುದು!

    ಇದಕ್ಕೆ ಬೆಳಿಗ್ಗೆ ಆಹಾರವನ್ನು ನೀಡಲಾಗುತ್ತದೆ. ಅದರ ನಂತರ  ಸ್ನಾನ ಮಾಡಿಸಲಾಗುತ್ತದೆ. ಅದೇ ಸಮಯದಲ್ಲಿ,  ದೇಹದ ಮೇಲಿನ ಕೂದಲನ್ನು ಪ್ರತಿ ತಿಂಗಳು ತೆಗೆದುಹಾಕಲಾಗುತ್ತದೆ.

    MORE
    GALLERIES

  • 78

    Worlds largest Buffalo: ಈ ಎಮ್ಮೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ! ಇದರ ರೇಟ್​ನಲ್ಲಿ ಒಂದು ಫ್ಲಾಟ್ ಕೊಂಡುಕೊಳ್ಳಬಹುದು!

    ಈ ರೆಡ್ಡಿಯ ಬೆಲೆ 12 ಕೋಟಿಯಷ್ಟಿದೆ ಎಂದರೆ ನೀವು ನಂಬಲೇಬೇಕು.  ಇದು ಕೊಡುವ ಗೋಮೂತ್ರ ಸರ್ಕಾರದ ನಿಯಮಾವಳಿ ಪ್ರಕಾರ ಹತ್ತು ವರ್ಷಗಳಲ್ಲಿ ಈ ರೆಡ್ಡಿ 12 ಕೋಟಿ ರೂ. ಬೆಲೆ ಇದೆ ಎಂದು ಮಾಲೀಕ ಪ್ರದೀಪ್ ವಿವರಿಸಿದರು.

    MORE
    GALLERIES

  • 88

    Worlds largest Buffalo: ಈ ಎಮ್ಮೆಯ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರಾ! ಇದರ ರೇಟ್​ನಲ್ಲಿ ಒಂದು ಫ್ಲಾಟ್ ಕೊಂಡುಕೊಳ್ಳಬಹುದು!

    ಒಟ್ಟಿನಲ್ಲಿ ಈ ಬಾದಾಶಾ ಮಾತ್ರ ಕೊಲ್ಹಾಪುರ ಜಾತ್ರೆಯಲ್ಲಿ ಎಲ್ಲರ ಗಮನವನ್ನು ಸೆಳೆಯಿತು. ಆದರೆ ಇದನ್ನು ಕೊಂಡುಕೊಳ್ಳುವ ಧೈರ್ಯವನ್ನು ಯಾರೂ ಮಾಡಿಲ್ಲ.

    MORE
    GALLERIES