ಹಾವುಗಳ ನೃತ್ಯದ ಕುರಿತು ಹಲವು ಕಥೆಗಳಿವೆ. ನಾಗ ನೃತ್ಯ ಅಥವಾ ನಾಗಿಣಿ ನೃತ್ಯಗಳನ್ನು ಸಿನಿಮಾ, ಧಾರಾವಾಹಿಗಳಲ್ಲಿ ತೋರಿಸುತ್ತಾರೆ. ಆದರೆ ಹೀಗೆ ನಾಗ ನೃತ್ಯ ಅಥವಾ ನಾಗಿಣಿ ನೃತ್ಯ ಎಂಬುದು ಸಹ ಕಲ್ಪನೆಯಷ್ಟೇ. . ವಯಸ್ಸಾದ ಹಾವುಗಳಿಗೆ ಗಡ್ಡ ಇರುತ್ತದೆ ಎಂದೂ ಹಲವರು ಹೇಳುತ್ತಾರೆ! ಆದರೆ ಇದರಲ್ಲೂ ಯಾವುದೇ ಸತ್ಯಾಂಶವಿಲ್ಲ.