ವಿಶೇಷವಾಗಿ 267 ಕ್ಯಾರೆಟ್ ಡೈಮಂಡ್ ಅನ್ನು ಈ ನೈಲ್ ಪಾಲಿಶ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದಕ್ಕಾಗಿಯೇ ಇದರ ಬೆಲೆ ಹೆಚ್ಚು ಎಂದು ಹೇಳ್ಬಹುದು. ಇನ್ನು ಇಷ್ಟು ದಿನ ಕೇವಲ ಚೈನ್, ಉಂಗುರ, ಬಳೆ ಹೀಗೆಲ್ಲಾ ಡೈಮಂಡ್ಗಳನ್ನು ನೋಡುತ್ತಿದ್ದೆವು, ಆದರೆ ಇನ್ಮುಂದೆ ನಾವು ನೈಲ್ ಪಾಲಿಶ್ಗಳಲ್ಲೂ ಡೈಮಂಡ್ಗಳನ್ನು ನೋಡಬಹುದು.