World Photography Day: ವಿಶ್ವ ಛಾಯಾಗ್ರಹಣ ದಿನದ ಇತಿಹಾಸ, ಮಹತ್ವ ಏನು ಗೊತ್ತಾ? ಇಲ್ಲಿದೆ ಮಾಹಿತಿ

ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್ 19 ರಂದು ಆಚರಿಸಲಾಗುತ್ತೆ. ಈ ದಿನದಂದು, ಛಾಯಾಗ್ರಹಣ ಉತ್ಸಾಹಿಗಳು ಈ ಸುಂದರವಾದ ಕಲೆಯನ್ನು ಆಚರಿಸಲು ಒಟ್ಟಾಗಿ ಸೇರುತ್ತಾರೆ. ಛಾಯಾಚಿತ್ರ ತೆಗೆಯಲು ಬಳಸುವ ಸಾಧನಗಳು ತಂತ್ರಜ್ಞಾನದಲ್ಲಿ ನಾಟಕೀಯ ಬೆಳವಣಿಗೆಗಳ ಮೂಲಕ ಸಾಗಿವೆ. ಆದರೆ ಛಾಯಾಗ್ರಹಣದ ಸಾರ ಮತ್ತು ಭಾಷೆ ಹಾಗೆಯೇ ಉಳಿದಿದೆ.

First published: