World Photography Day 2021: ನೀವು ಕ್ಯಾಮೆರಾ ಪ್ರಿಯರೇ? ಫೋಟೋಗ್ರಫಿಗಾಗಿ ಭಾರತದ ಈ ಸ್ಥಳಗಳಿಗೊಮ್ಮೆ ಭೇಟಿ ನೀಡಿ
World Photography Day: ಭಾರತದಲ್ಲಿ ಅನೇಕ ಸುಂದರ ತಾಣಗಳಿವೆ. ಪ್ರಾಚೀನ ವಾಸ್ತುಶಿಲ್ಪಗಳು, ದೇವಸ್ಥಾನ ಹಾಗೂ ಪ್ರಕೃತಿ ನಿರ್ಮಿತ ಸುಂದರತಾಣಗಳಿವೆ. ನೀವು ಕ್ಯಾಮೆರಾ ಪ್ರಿಯರಾಗಿದ್ದರೆ ಫೋಟೋಗ್ರಫಿಯಲ್ಲಿ ಆಸಕ್ತಿ ಇದ್ದರೆ ಒಂದು ಬಾರಿ ಈ ಸ್ಥಳಗಳಿಗೆ ಭೇಟಿ ನೀಡಿ.
VALLEY OF FLOWERS, UTTARAKHAND: ಹೂವುಗಳಿಂದ ಕೂಡಿರುವ ದೃಶ್ಯಾವಳಿ , ಕ್ಯಾಮೆರಾ ಪ್ರಿಯರಿಗೆ ಫೋಟೋ ಕ್ಲಿಕ್ಕಿಸಲು ಈ ಪ್ರದೇಶ ಹೇಳಿ ಮಾಡಿಸಿದಂತಿದೆ. (Image: Instagram)
2/ 9
JAIPUR: ಪಿಂಕ್ ಸಿಟಿ ಜೈಪುರ್ ಮತ್ತು ಅಲ್ಲಿನ ಕೋಟೆಗಳು ರಾಜಸ್ಥಾನದ ಭವ್ಯ ಇತಿಹಾಸದ ರಾಜಮನೆತನದ ಪುರಾವೆಗಳಾಗಿವೆ. (Image: Instagram)
3/ 9
JAIPUR: ಇಲ್ಲಿನ ವಾಸ್ತುಶಿಲ್ಪ, ದೃಶ್ಯಾವಳಿ ಮತ್ತು ಪ್ರಾಚೀನ ಇತಿಹಾಸದ ಸುದೀರ್ಘ ಪರಂಪರೆಯನ್ನು ಹೊಂದಿರುವ ಗೋಡೆಗಳು ಫೋಟೋಗ್ರಫಿಗೆ ಹೇಳಿ ಮಾಡಿಸಿದಂತಿದೆ
4/ 9
VARANASI: ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾದ ವಾರಣಾಸಿ ಸುಂದರವಾಗಿ ಕೂಡಿದ್ದು, ಫೋಟೋಗ್ರಫಿಗೆ ಹೇಳಿ ಮಾಡಿಸಿದಂತ ಸ್ಥಳವಾಗಿದೆ. ಸಂಜೆಯ ಹೊತ್ತಿಗೆ ಗಂಗಾ ತೀರದ ದೃಶ್ಯ ಮನಮೋಹಕವಾಗಗಿದೆ.(Image: Shutterstock)
5/ 9
PONDICHERRY: ಭಾರತದ ಇತರ ಸ್ಥಳಗಳಿಗಿಂತ ಭಿನ್ನವಾಗಿದೆ. ಇಲ್ಲಿನ ವಾಸ್ತುಶಿಲ್ಪ ಆಕಷ್ಖವಾಗಿದೆ. ಡಿಸೆಂಬರ್ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ. (Image: Instagram)
6/ 9
ANDAMAN: ಸುಂದರವಾದ ಕಡಲತೀರ, ಹಸಿರು ದ್ವೀಪದ ದೃಶ್ಯಾವಳಿ ವೀಕ್ಷಿಸಲು ಅಂಡಮಾನ್ ಕೂಡ ಸೂಕ್ತವಾದ ಸ್ಥಳವಾಗಿದೆ. ಛಾಯಾಗ್ರಹಣಕ್ಕೆ ಈ ಸ್ಥಳ ಸೂಕ್ತವಾಗಿದೆ.(ಚಿತ್ರ: Instagram)
7/ 9
AJANTA AND ELLORA CAVES, AURANGABAD, MAHARASHTRA:ನೀವು ಐತಿಹಾಸಿಕ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗಳನ್ನು ಇಷ್ಟಪಡುವವರಾಗಿದ್ದರೆ, ಮಹಾರಾಷ್ಟ್ರದ ಔರಂಗಾಬಾದ್ನಲ್ಲಿರುವ ಅಜಂತಾ ಮತ್ತು ಎಲ್ಲೋರಾ ಗುಹೆಗಳಿಗೆ ಭೇಟಿ ನೀಡಬೇಕು.
8/ 9
AJANTA AND ELLORA CAVES, AURANGABAD, MAHARASHTRA: ಅಜಂತಾ ಮತ್ತು ಎಲ್ಲೋರಾದ ಸುಂದರ ಚಿತ್ರ
9/ 9
LADAKH: ಹಿಮದಿಂದ ಆವೃತವಾದ ಪರ್ವತಗಳ ರಮಣೀಯ ಸೌಂದರ್ಯವನ್ನ ವೀಕ್ಷಿಸಲು ಲಡಾಖ್ ಬೆಸ್ಟ್ ಸ್ಥಳವಾಗಿದೆ.