ನಾನ್ ವೆಜ್ ಪ್ರಿಯರಿಗೆ ಮೀನು ಅಂದ್ರೆ ಸಖತ್ ಇಷ್ಟವಿರುತ್ತೆ. ಶೇಕಡ 10 ರಷ್ಟು ಜನರು ಈ ಮೀನನ್ನು ಹೇಟ್ ಮಾಡ್ಬೋದು. ಈ ಹಿಂದೆ ಮೀನನ್ನು ಕೊಂಡು ಕೊಳ್ಳುವಾಗ ಯಾವ ರೀತಿಯಾಗಿ ನೋಡಿ ತೆಗೆದುಕೊಳ್ಳ ಬೇಕು ಎಂದು ತಿಳಿಸಲಾಗಿತ್ತು.
2/ 7
ಇಂದು ಜಗತ್ತಿನ ಅತ್ಯಂತ ದೊಡ್ಡ ಮೀನು ಯಾವುದು ಎಂಬುದರ ಬಗ್ಗೆ ತಿಳಿಸಿಕೊಡ್ತೀವಿ. ಇದರ ಬಗ್ಗೆ ಕೇಳ್ತಾ ಇದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರ.
3/ 7
ಬ್ಲೂಫಿನ್ ಟ್ಯೂನ ಮೀನುಗಳನ್ನು ವಿಶ್ವದ ಅತ್ಯಂತ ದುಬಾರಿ ಮೀನು ಎಂದು ಕರೆಯಲಾಗುತ್ತದೆ. ಈ ಮೀನು ಟ್ಯೂನ ಜಾತಿಗಳಲ್ಲಿ ದೊಡ್ಡದಾಗಿದೆ. ನೀರಿನಲ್ಲಿ ಇದರ ಈಜುವ ವೇಗ ಬಹಳ ವೇಗವಾಗಿರುತ್ತದೆ.
4/ 7
ಈ ಮೀನು 3 ಮೀಟರ್ ಉದ್ದ ಮತ್ತು 250 ಕೆಜಿ ವರೆಗೆ ಇರುತ್ತದೆ. ಇದು ಇತರ ಸಣ್ಣ ಮೀನುಗಳನ್ನು ಬೇಟೆಯಾಡುತ್ತದೆ. ಈ ಮೀನು ಬೆಚ್ಚಗಿನ ರಕ್ತವನ್ನು ಹೊಂದಿದೆ. ಪ್ರೋಟೀನ್ ಮತ್ತು ಒಮೆಗಾ-3 ಯಲ್ಲಿ ಸಮೃದ್ಧವಾಗಿರುವ ಈ ಮೀನನ್ನು ಔಷಧಿ ತಯಾರಿಸಲು ಸಹ ಬಳಸಲಾಗುತ್ತದೆ.
5/ 7
ಬ್ಲೂಫಿನ್ ಟ್ಯೂನವು ಅದರ ವೇಗ ಮತ್ತು ಸಮುದ್ರದ ಆಳಕ್ಕೆ ಧುಮುಕುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಈ ಮೀನಿನ ವಯಸ್ಸು ಸುಮಾರು 40 ವರ್ಷಗಳು.
6/ 7
ಬ್ಲೂಫಿನ್ ಟ್ಯೂನ ಮೀನುಗಳು ಅಳಿವಿನ ಅಂಚಿನಲ್ಲಿರುವುದರಿಂದ ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಸಿಕ್ಕಿಬಿದ್ದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು.
7/ 7
ಬ್ಲೂಫಿನ್ ಟ್ಯೂನ ಮೀನುಗಳು ಹಾಗೆಯೇ ನೋಡಲು ಸಿಗೋದಿಲ್ಲ. ಆದರೆ, ಹೇಳಬೇಕಂದ್ರೆ ಹಲವಾರು ಜನರು ಇದನ್ನು ಹಿಡಿಯಲು ತುದಿಗಾಲಿನಲ್ಲಿ ಕಾಯುತ್ತಾ ಇದ್ದಾರೆ. ಈ ಮೀನುಗಳ ಬೆಲೆ 25 ಲಕ್ಷದಿಂದ 1 ಕೋಟಿ ರೂಪಾಯಿ!
First published:
17
Fish: ಈ ಮೀನುಗಳ ಬೆಲೆ 25 ಲಕ್ಷದಿಂದ 1 ಕೋಟಿ ರೂಪಾಯಿ! ಜನಸಾಮ್ಯಾನರ ಹೊಟ್ಟೆ ಸೇರಲ್ಲ ಬಿಡಿ ಈ ಫಿಶ್!