Serial Killer Queen: ಪ್ರಪಂಚದ ರಕ್ತ ಪಿಶಾಚಿ ಈ ರಾಣಿ! 650 ಯುವತಿಯರ ಕೊಂದು ರಕ್ತ ಕುಡಿದಳು

ಪ್ರಪಂಚದ ಅನೇಕ ಸೀರಿಯಲ್ ಕಿಲ್ಲರ್​ಗಳ ಕಥೆಯನ್ನು ನೀವು ಕೇಳಿರುತ್ತೀರಿ, ಅವರು ತಮ್ಮ ಹುಚ್ಚುತನದಿಂದ ಹಲವಾರು ಅಮಾಯಕರ ಪ್ರಾಣವನ್ನು ತೆಗೆದಿದ್ದಾರೆ. ರಾಣಿಯೊಬ್ಬಳ ಕಥೆ ಹೀಗಿದೆ. ಈ ರಾಣಿ ಮೃಗೀಯವಾಗಿದ್ದಳು. ಭಯಾನಕ ಸರಣಿ ಕೊಲೆಗಾರ್ತಿಯೂ ಆಗಿದ್ದಳು. ಈ ಕ್ರೂರಿ ರಾಣಿ ಮದುವೆಯಾಗದ ಹೆಣ್ಣು ಮಕ್ಕಳನ್ನು ಕೊಂದು ಅವರ ರಕ್ತದಿಂದ ಸ್ನಾನ ಮಾಡಿಸಿಕೊಳ್ಳುತ್ತಿದ್ದಳು.

First published: