Anastasia Pokreshchuk: ಅತಿ ದೊಡ್ಡದಾದ ಕೆನ್ನೆಗಾಗಿ ಪ್ಲಾಸ್ಟಿಕ್​​ ಸರ್ಜರಿ ಮಾಡಿಸಿಕೊಂಡ ಮಾಡೆಲ್​! ಹೊಸ ಅವತಾರ ಇಲ್ಲಿದೆ ನೋಡಿ

Anastasia Pokreshchuk Worlds Biggest Cheeks : ಈ ಮಾಡೆಲ್​ ಹೆಸರು ಅನಸ್ತಾಸಿಯಾ ಪೊಕ್ರೆಶ್ಚುಕ್. ಸೌಂದರ್ಯಕ್ಕಾಗಿ ಏನೆಲ್ಲಾ ಮಾಡುವವರು ಇರುತ್ತಾರೆ. ಅದರಂತೆಯೇ ಅನಸ್ತಾಸಿಯಾ ಪೊಕ್ರೆಶ್ಚುಕ್ ತನ್ನ ಕೆನ್ನೆಗೆ ಪ್ಲಾಸ್ಟಿಕ್​ ಸರ್ಜರಿ ಮಾಡುವ ಮೂಲಕ ಭಿನ್ನವಾಗಿ ಕಾಣಲು ಮುಂದಾಗಿದ್ದಾಳೆ.

First published: