World Beard Day 2021: ಗಡ್ಡ ಬಿಡುವ ಯುವಕರೇ... ಸದ್ಯ ಟ್ರೆಂಡಿಂಗ್​ನಲ್ಲಿರುವ ಬಿಯರ್ಡ್ ಲುಕ್ ಇಲ್ಲಿದೆ

Stylish Beard Look: ಇಂದು ವಿಶ್ವ ಬಿಯರ್ಡ್​ ದಿನ. ಕೆಲವು ಸಿನಿಮಾಗಳಲ್ಲಿ ನಟರು ಗಡ್ಡ ಬಿಡುವುದನ್ನು ನೋಡಿ ಬಹುತೇಕ ಯುವಕರು ಗಡ್ಡ ಬಿಡುವುದನ್ನು ಟ್ರೆಂಡ್​ ಮಾಡಿಕೊಂಡಿದ್ದಾರೆ. ಅದರಂತೆ ಇಂದು ಗಡ್ಡ ಬಿಡುವ ಯುವಕರಿಗೆ ಸಂತಸ ದಿನವಾಗಿದೆ. ಅಂತವರಿಗಾಗಿ ಈ ದಿನವನ್ನು ಮೀಸಲಿಡಲಾಗಿದೆ. ಅವರಿಗಾಗಿ ಸದ್ಯ ಟ್ರೆಂಡಿಂಗ್​ನಲ್ಲಿರುವ ಬಿಯರ್ಡ್​ ಲುಕ್​ಗಳು ಇಲ್ಲಿವೆ..

First published: