International Women's Day: ಇಂದು ನೇರಳೆ ಬಣ್ಣದ ಬಟ್ಟೆ ಧರಿಸಬೇಕಂತೆ, ಈ ಕಲರ್​ನ​ ಪ್ರಾಮುಖ್ಯತೆ ಏನು?

ಮಹಿಳೆಯರ ದಿನಾಚರಣೆಗೆ ಈ ಬಣ್ಣದ ಬಟ್ಟೆಯನ್ನು ತೊಡಬೇಕಂತೆ. ಯಾಕಾಗಿ ಈ ಬಣ್ಣ, ಏನಿದರ ಹಿಂದಿನ ಕಥೆ ತಿಳಿಯೋಣ ಬನ್ನಿ.

First published:

  • 17

    International Women's Day: ಇಂದು ನೇರಳೆ ಬಣ್ಣದ ಬಟ್ಟೆ ಧರಿಸಬೇಕಂತೆ, ಈ ಕಲರ್​ನ​ ಪ್ರಾಮುಖ್ಯತೆ ಏನು?

    ಮಾರ್ಚ್​ 8 ರಂದು ವಿಶ್ವ ಮಹಿಳಾ ದಿನಾಚರಣೆ. ಈ ಆಚರಣೆಯು ನಿನ್ನೆ ಮೊನ್ನೆಯದ್ದಲ್ಲ. ಒಂದು ಶತಮಾನಕ್ಕೂ ಹೆಚ್ಚು ಕಾಲ ಈ ದಿನವನ್ನು ಆಚರಿಸಲಾಗುತ್ತಿದೆ. ಅಂದಿನ ದಿನ ಮಹಿಳೆಯರಿಗೇ ಮೀಸಲು ಅಂತ ಹೇಳಬಹುದು.

    MORE
    GALLERIES

  • 27

    International Women's Day: ಇಂದು ನೇರಳೆ ಬಣ್ಣದ ಬಟ್ಟೆ ಧರಿಸಬೇಕಂತೆ, ಈ ಕಲರ್​ನ​ ಪ್ರಾಮುಖ್ಯತೆ ಏನು?

    ಮಹಿಳಾ ಹಕ್ಕುಗಳ ಕಾರ್ಯಕರ್ತೆ ಕ್ಲಾರಾ ಜೆಟ್ಕಿನ್ 1910 ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದ ಅಡಿಪಾಯವನ್ನು ಹಾಕಿದರು. ಡೆನ್ಮಾರ್ಕ್‌ನ ರಾಜಧಾನಿ ಕೋಪನ್‌ಹೇಗನ್‌ನಲ್ಲಿ ನಡೆದ ದುಡಿಯುವ ಮಹಿಳೆಯರ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಇದನ್ನು ಸೂಚಿಸಿದ್ದಾರೆ.

    MORE
    GALLERIES

  • 37

    International Women's Day: ಇಂದು ನೇರಳೆ ಬಣ್ಣದ ಬಟ್ಟೆ ಧರಿಸಬೇಕಂತೆ, ಈ ಕಲರ್​ನ​ ಪ್ರಾಮುಖ್ಯತೆ ಏನು?

    ಇಲ್ಲಿಯವರೆಗೆ ಈ ದಿನವನ್ನು 112 ವರ್ಷಗಳಿಂದ ಆಚರಿಸಲಾಗುತ್ತಿದೆ. ಯಾಕೆಂದರೆ, ಕೋಪನ್ ಹ್ಯಾಗನ್ ನಲ್ಲಿ ನಡೆದ ಸಮ್ಮೇಳನದಲ್ಲಿ 17 ದೇಶಗಳ 100 ಮಹಿಳೆಯರು ಭಾಗವಹಿಸಿದ್ದರು ಮತ್ತು ಅವರು ಕ್ಲಾರಾ ಜೆಟ್ಕಿನ್ ಅವರ ಸಲಹೆಯನ್ನು ಒಪ್ಪಿಕೊಂಡರು.

    MORE
    GALLERIES

  • 47

    International Women's Day: ಇಂದು ನೇರಳೆ ಬಣ್ಣದ ಬಟ್ಟೆ ಧರಿಸಬೇಕಂತೆ, ಈ ಕಲರ್​ನ​ ಪ್ರಾಮುಖ್ಯತೆ ಏನು?

    ಇದರ ನಂತರ, 1911 ರಲ್ಲಿ, ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ಆಚರಿಸಲಾಯಿತು. ಇದರ ನಂತರ ಜಗತ್ತು 112 ನೇ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಿದೆ.

    MORE
    GALLERIES

  • 57

    International Women's Day: ಇಂದು ನೇರಳೆ ಬಣ್ಣದ ಬಟ್ಟೆ ಧರಿಸಬೇಕಂತೆ, ಈ ಕಲರ್​ನ​ ಪ್ರಾಮುಖ್ಯತೆ ಏನು?

    ಈ ದಿನ ನೇರಳೆ ಬಣ್ಣದ ಬಟ್ಟೆಯನ್ನು ಹಾಕಬೇಕು. ಏನಿದರ ವಿಶೇಷ ಗೊತ್ತಾ? ಬಣ್ಣಗಳಿಗೆ ಸಂಬಂಧಿಸಿದ ವಿಷಯಗಳಿಗೆ ಕೆಲವು ವಿವಾದಗಳಿವೆ. ಕೆಲವು ಮಹಿಳಾ ಹಕ್ಕುಗಳ ಕಾರ್ಯಕರ್ತರು ಮಹಿಳಾ ದಿನಾಚರಣೆಗೆ ಸಂಬಂಧಿಸಿದ ಬಣ್ಣಗಳು 1908 ರಲ್ಲಿ ಬ್ರಿಟನ್‌ನಲ್ಲಿ ಮಹಿಳಾ ಸಾಮಾಜಿಕ ಮತ್ತು ರಾಜಕೀಯ ಒಕ್ಕೂಟದಿಂದ (WSPU) ಹುಟ್ಟಿಕೊಂಡಿವೆ.

    MORE
    GALLERIES

  • 67

    International Women's Day: ಇಂದು ನೇರಳೆ ಬಣ್ಣದ ಬಟ್ಟೆ ಧರಿಸಬೇಕಂತೆ, ಈ ಕಲರ್​ನ​ ಪ್ರಾಮುಖ್ಯತೆ ಏನು?

    ನೇರಳೆ ಬಣ್ಣವು ನ್ಯಾಯ ಮತ್ತು ಗೌರವದ ಸಂಕೇತವಾಗಿದೆ. ಹಸಿರು ಬಣ್ಣವು ಭರವಸೆಯನ್ನು ಪ್ರೇರೇಪಿಸುತ್ತದೆ ಮತ್ತು ಬಿಳಿ ಬಣ್ಣವನ್ನು ಶುದ್ಧತೆಯ ಸಿಂಬಲ್​ನ್ನು ಸೂಚಿಸುತ್ತದೆ. ಮಹಿಳೆಯರಿಗೆ ನ್ಯಾಯದ ಭರವಸೆಯನ್ನು ಈ ಬಣ್ಣಗಳ ಮೂಲಕ ಹೇಳಲಾಗುತ್ತದೆ.

    MORE
    GALLERIES

  • 77

    International Women's Day: ಇಂದು ನೇರಳೆ ಬಣ್ಣದ ಬಟ್ಟೆ ಧರಿಸಬೇಕಂತೆ, ಈ ಕಲರ್​ನ​ ಪ್ರಾಮುಖ್ಯತೆ ಏನು?

    ಮಹಿಳೆಯರ ದಿನಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಮಾರ್ಚ್​ 8 ರಂದು ವಿಶೇಷ ಗೌರವ ನೀಡುವದಾಗಿ ಅಧಿಕೃತವಾಗಿ ಘೋಷಿಸಲಾಗಿದೆ.

    MORE
    GALLERIES