ಈವಾಗಂತೂ ಪರುಷರಂತೆಯೇ ಮಹಿಳೆಯರು ಕೂಡ ವರ್ತಿಸುತ್ತಾರೆ. ಪಾರ್ಟಿ, ಪಬ್ಗೆ ತೆರಳಿದರೆ ಮದ್ಯ ಸೇವನೆ ಮಾಡುತ್ತಾರೆ. ಸಿಗರೇಟ್ ಸೇದುತ್ತಾರೆ, ಅಷ್ಟೇ ಏಕೆ ಪಾನ್ ಬೀಡಾ ಸೇವಿಸುವವರು ಇದ್ದಾರೆ. ಒಟ್ಟಿನಲ್ಲಿ ಮದ್ಯ ಸೇವನೆ ವಿಚಾರದಲ್ಲೂ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಆಧುನಿಕತೆ ಅಥವಾ ವಾತವರಣ ಕಾರಣವಾಗಿರಬಹುದು.