Sweat Smell: ಈಕೆಗೆ ಬೆವರಿನ ವಾಸನೆ ಅಂದ್ರೆ ತುಂಬಾ ಇಷ್ಟ! ಪರ್ಫ್ಯೂಮ್, ಡಿಯೋ ಬಳಸೋದೆ ಇಲ್ಲ

ಈಕೆ ಖ್ಯಾತ ರೂಪದರ್ಶಿ. ವಿಶೇಷ ಏನಪ್ಪಾ ಅಂದ್ರೆ ಈಕೆ ಪರ್ಫ್ಯೂಮ್ ಆಗಲಿ, ಡಿಯೋ ಆಗಲಿ ಬಳಸೋದೆ ಇಲ್ಲ. ಅಂಡರ್ ಆರ್ಮ್ ಶೇವ್ ಮಾಡಲ್ಲ. ಬೆವರಿನ ವಾಸನೆ ಪ್ರೀತಿಸುತ್ತಾಳಂತೆ ಈಕೆ.

First published: