ಶ್ರೀಮಂತರ Business Partyಗಳಿಗೆ ಈ ಚೆಲುವೆ ಬೇಕೇ ಬೇಕು: ಈಕೆ ಕೇಳಿದಷ್ಟು ಹಣ ಕೊಡ್ತಾರೆ!

ನಿಮ್ಮ ಬಳಿ ಯಾವುದೇ ಕೆಲಸ (Job) ಇಲ್ಲ, ಕಾಸು ಕಾಸಿಗೂ (Money) ನೀವೂ ಕಷ್ಟ ಅನುಭವಿಸುತ್ತಿರುವಾಗ, ಕೇವಲ ಪಾರ್ಟಿಗಳಲ್ಲಿ (Party) ಮಜಾ ಮಾಡುವಂತಹ ಕೆಲಸ ಸಿಕ್ಕರೆ ಹೇಗೆ ಅಂತ ಒಮ್ಮೆ ಯೋಚಿಸಿ. ಅಂತಹ ಕೆಲಸ ಸಿಗುತ್ತಾ ಅಂತ ನೀವೇ ಒಮ್ಮೆ ನಗುತ್ತೀರಿ. ಆದ್ರೆ ಇಲ್ಲೊಬ್ಬ ಚೆಲುವೆಗೆ ಕಷ್ಟದ ಸಮಯದಲ್ಲಿ  ಇಂತಹುವುದೇ ಒಂದು ಕೆಲಸ ಸಿಕ್ಕಿದೆ. ಸದ್ಯ ಶ್ರೀಮಂತರ ಪಾರ್ಟಿಗಳಿಗೆ ಈ ಚೆಲುವೆ ಬೇಕೇ ಬೇಕು. ಇಲ್ಲವಾದರೆ ಆ ಪಾರ್ಟಿ ಸಕ್ಕರೆ ಇಲ್ಲಿದ ಟೀ ಆಗುತ್ತತಂತೆ.

First published: