Viral Story: ಹೆಂಡ್ತಿಯ ಮೊಬೈಲ್ ಗೀಳಿಗೆ ಬೇಸತ್ತ ಗಂಡ! ಕಟ್ಕೊಂಡವಳನ್ನೇ ಕಿಡ್ನ್ಯಾಪ್ ಮಾಡ್ಸಿದ್ನಾ?

ಎಂದಿಗೂ ಮೊಬೈಲ್​ ಯೂಸ್​ ಮಾಡ್ತಾ ಇರುವ ಹೆಂಡತಿ ಕಂಡರೆ ಯಾವ ಗಂಡನಿಗಾದ್ರೂ ಕೋಪ ಬರದೇ ಇರದು. ಹಾಗೆಯೇ ಇಲ್ಲಿ ಒಂದು ಇದೇ ರೀತಿಯ ಘಟನೆ ನಡೆದಿದೆ.

First published:

  • 18

    Viral Story: ಹೆಂಡ್ತಿಯ ಮೊಬೈಲ್ ಗೀಳಿಗೆ ಬೇಸತ್ತ ಗಂಡ! ಕಟ್ಕೊಂಡವಳನ್ನೇ ಕಿಡ್ನ್ಯಾಪ್ ಮಾಡ್ಸಿದ್ನಾ?

    ಶಾಕಿಂಗ್​ ನ್ಯೂಸ್​ಗಳು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ಅದಕ್ಕೇನು ಬರ ಇಲ್ಲ ಬಿಡಿ. ಕೆಲವೊಂದಷ್ಟು ವೈರಲ್​ ಆಗುತ್ತೆ, ಕೆಲವೊಂದಷ್ಟು ತಿಳಿಯುವುದೇ ಇಲ್ಲ. ಇದೀಗ ಒಂದು ಸುದ್ಧಿ ಫುಲ್​ ವೈರಲ್ ಆಗ್ತಾ ಇದೆ.

    MORE
    GALLERIES

  • 28

    Viral Story: ಹೆಂಡ್ತಿಯ ಮೊಬೈಲ್ ಗೀಳಿಗೆ ಬೇಸತ್ತ ಗಂಡ! ಕಟ್ಕೊಂಡವಳನ್ನೇ ಕಿಡ್ನ್ಯಾಪ್ ಮಾಡ್ಸಿದ್ನಾ?

    ಪ್ರಸ್ತುತ ಯಾರು ಮೊಬೈಲ್​ ಯೂಸ್​ ಯಾರು ಮಾಡ್ತೀರ ಅಂತ ಕೇಳುವ ಬದಲು ಯಾರು ಮಾಡಲ್ಲ ಅಂತ ಕೇಳ್ಬೇಕು. ಯಾಕಂದ್ರೆ ಎಲ್ಲರ ಕೈಯಲ್ಲೂ ಮೊಬೈಲ್​ ಮಯವಾಗಿದೆ.

    MORE
    GALLERIES

  • 38

    Viral Story: ಹೆಂಡ್ತಿಯ ಮೊಬೈಲ್ ಗೀಳಿಗೆ ಬೇಸತ್ತ ಗಂಡ! ಕಟ್ಕೊಂಡವಳನ್ನೇ ಕಿಡ್ನ್ಯಾಪ್ ಮಾಡ್ಸಿದ್ನಾ?

    ಏನೇ ಕೆಲಸಗಳು ಆಗಬೇಕಂದ್ರೂ ಅಂತರ್ಜಾಲದ ಮೊರೆ ಹೋಗೋದು ಕಾಮನ್​. ಹೀಗಾಗಿ ಮೊಬೈಲ್​ ಆತವಾ ಲ್ಯಾಪ್​ಟಾಪ್​ಗಳು ಬೇಕೇ ಬೇಕು.

    MORE
    GALLERIES

  • 48

    Viral Story: ಹೆಂಡ್ತಿಯ ಮೊಬೈಲ್ ಗೀಳಿಗೆ ಬೇಸತ್ತ ಗಂಡ! ಕಟ್ಕೊಂಡವಳನ್ನೇ ಕಿಡ್ನ್ಯಾಪ್ ಮಾಡ್ಸಿದ್ನಾ?

    ಮನೆಯಲ್ಲಿ ಮೊಬಲ್​ ಬಳಸ ಬೇಡಿ ಅಂತ ಎಷ್ಟು ಹೇಳಿದರೂ ಕೇಳೊಲ್ಲ ಎನ್ನುವುದೇ ಪೋಷಕರ ಗೋಳಾಗಿದೆ. ಇದೇ ಕಾರಣಕ್ಕಾಗಿ ಹಾಸ್ಟೆಲ್​ಗೆ ಮಕ್ಕಳನ್ನು ಬಿಡೋದು ಕಾಮನ್​ ಆಗಿದೆ ಬಿಡಿ.

    MORE
    GALLERIES

  • 58

    Viral Story: ಹೆಂಡ್ತಿಯ ಮೊಬೈಲ್ ಗೀಳಿಗೆ ಬೇಸತ್ತ ಗಂಡ! ಕಟ್ಕೊಂಡವಳನ್ನೇ ಕಿಡ್ನ್ಯಾಪ್ ಮಾಡ್ಸಿದ್ನಾ?

    ಇದೀಗ ಇಂತಹದ್ದೇ ಒಂದು ವಿಷಯಕ್ಕೆ ಗಂಡ ಹೆಂಡತಿಯರ ನಡುವೆ ಜೋರು ಜಗಳ ಆಗಿ, ಯಾವ ಮಟ್ಟಕ್ಕೆ ಹೋಗಿದೆ ಅಂತ ಕೇಳಿದ್ರೆ ನಿಜಕ್ಕೂ ಶಾಕ್​ ಆಗ್ತೀರ.

    MORE
    GALLERIES

  • 68

    Viral Story: ಹೆಂಡ್ತಿಯ ಮೊಬೈಲ್ ಗೀಳಿಗೆ ಬೇಸತ್ತ ಗಂಡ! ಕಟ್ಕೊಂಡವಳನ್ನೇ ಕಿಡ್ನ್ಯಾಪ್ ಮಾಡ್ಸಿದ್ನಾ?

    ಹೆಂಡತಿ ದಿನವಿಡೀ ಮೊಬೈಲ್​ ಹಿಡ್ಕೊಂಡು ಕೂತಿರ್ತಾಳೆ ಎಂಬ ಕಾರಣದಿಂದಾಗಿ ಗಂಡ ಬೇಸತ್ತು ಹೋಗಿದ್ದಾರೆ. ಆಕೆ ಗ್ರಾಜ್ಯುಯೇಟ್​ ಆಗಿದ್ರೂ ಕೂಡ ಯಾವುದೇ ಕೆಲಸ ಕಾರ್ಯಗಳಿಗೆ ಹೋಗ್ತಾ ಇರೋದಿಲ್ಲ.

    MORE
    GALLERIES

  • 78

    Viral Story: ಹೆಂಡ್ತಿಯ ಮೊಬೈಲ್ ಗೀಳಿಗೆ ಬೇಸತ್ತ ಗಂಡ! ಕಟ್ಕೊಂಡವಳನ್ನೇ ಕಿಡ್ನ್ಯಾಪ್ ಮಾಡ್ಸಿದ್ನಾ?

    ಎಂದಿಗೂ ವಿಡಿಯೋ ಗೇಮ್​, ಕಾಲ್​, ಮೆಸೇಜ್​ನಲ್ಲಿ ಹೆಂಡತಿ ಇರುತ್ತಾಳೆ. ಗಂಡ ಆಫೀಸ್​ ಮುಗಿಸಿ ಬಂದು ಆತನೇ ಅಡುಗೆಯನ್ನು ಮಾಡುತ್ತಾ ಇರುತ್ತಾನೆ. ಇದೆಲ್ಲಾ ನೋಡಿ ಅದೆಷ್ಠೊ ಬಾರಿ ಆತ ಹೆಂಡತಿಗೆ ಎಚ್ಚರಿಕೆ ನೀಡಿದ್ರೂ ಕೂಡ ಆಕೆ ಹೇಳಿದ ಮಾತು ಕೇಳ್ತಾ ಇರೋಲ್ಲ.

    MORE
    GALLERIES

  • 88

    Viral Story: ಹೆಂಡ್ತಿಯ ಮೊಬೈಲ್ ಗೀಳಿಗೆ ಬೇಸತ್ತ ಗಂಡ! ಕಟ್ಕೊಂಡವಳನ್ನೇ ಕಿಡ್ನ್ಯಾಪ್ ಮಾಡ್ಸಿದ್ನಾ?

    ಗಂಡನಿಗೆ ಕೋಪ ಬಂದು ನೀನು ಹೀಗೆ ಮೊಬೈಲ್​ ಯೂಸ್​ ಮಾಡ್ತಾ ಇದ್ರೆ ಕಿಡ್ನಾಪ್ಮಾಡಿಸ್ತೀನಿ ಅಂದ. ಇದರಿಂದ ಭಯಗೊಂಡ ಹೆಂಡತಿ ತನ್ನ ತವರ ಮನೆಗೆ ಹೋಗಿದ್ದಾಳೆ. 2 ತಿಂಗಳು ಆದ್ರೂ ಬಂದಿಲ್ಲ. ಹಾಗೆಯೇ ಪೊಲೀಸರಿಗೆ ಕಂಪ್ಲೇಟ್​ ಕೋಡ ಮಾಡಿದ್ದಾಳೆ. ಮುಂದಿನ ಅಪ್ಡೇಟ್​ ತಿಳಿದಿಲ್ಲ.

    MORE
    GALLERIES