Big Biceps: ಬಲಿಷ್ಠ ತೋಳುಗಳ ಬ್ಯೂಟಿ ಈಕೆ; ಫೋಟೋಗಳು ನಿದ್ದೆಗೆಡಿಸೋದು ಪಕ್ಕಾ!

Woman has strong biceps like men: ಜಿಮ್ ನಲ್ಲಿ ಬೆವರು ಸುರಿಸಿ ಬಾಡಿ ಬಿಲ್ಡ್ ಮಾಡುವ ಯುವಕರನ್ನು ನೀವು ನೋಡಿರಬೇಕು, ಆದರೆ ನೀವು ಹುಡುಗಿಯ ದಪ್ಪ ಬೈಸೆಪ್ ಗಳನ್ನು ಅಷ್ಟಾಗಿ ನೋಡಿರಲು ಸಾಧ್ಯವಿಲ್ಲ. ನಾವಿಂದು ಅಂತಹ ಬಿಗ್ ಬೈಸೆಪ್ಸ್ ಹೊಂದಿರುವ ಸುಂದರಿಯನ್ನು ಪರಿಚಯಿಸಲಿದ್ದೇವೆ.

First published:

  • 17

    Big Biceps: ಬಲಿಷ್ಠ ತೋಳುಗಳ ಬ್ಯೂಟಿ ಈಕೆ; ಫೋಟೋಗಳು ನಿದ್ದೆಗೆಡಿಸೋದು ಪಕ್ಕಾ!

    ನಾವು ರಷ್ಯಾದ ಮಾಡೆಲ್ ವ್ಲಾಡಿಸ್ಲಾವಾ ಗಲಗನ್ (Vladislava Galagan)ಬಗ್ಗೆ ಮಾತನಾಡುತ್ತಿದ್ದೇವೆ. ಈಕೆಯ ವಯಸ್ಸು 27, ಕಳೆದ 11 ವರ್ಷಗಳಿಂದ ದೇಹದಾರ್ಢ್ಯಕ್ಕಾಗಿ ಬೆವರು ಹರಿಸುತ್ತಿದ್ದಾರೆ. 2018 ರಿಂದ ವ್ಲಾಡಿಸ್ಲಾವಾ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು.

    MORE
    GALLERIES

  • 27

    Big Biceps: ಬಲಿಷ್ಠ ತೋಳುಗಳ ಬ್ಯೂಟಿ ಈಕೆ; ಫೋಟೋಗಳು ನಿದ್ದೆಗೆಡಿಸೋದು ಪಕ್ಕಾ!

    27ರ ಹರೆಯದ ಈ ಯುವತಿಯ ಬೈಸೆಪ್ಸ್ ನೋಡಿ ಹುಡುಗರೂ ಕೂಡ ಒಮ್ಮೆ ನಾಚಿಕೊಳ್ಳುತ್ತಾರೆ. 11 ವರ್ಷಗಳ ಫಿಟ್ನೆಸ್ ಜರ್ನಿಯಿಂದ ಈಕೆ ಹೆಸರು ಮಾತ್ರವಲ್ಲದೆ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾಳೆ. ಈಕೆಯ ಬೈಸೆಪ್ಸ್ ನೋಡಲು ಜನರು ಹಣ ಖರ್ಚು ಮಾಡಲು ಸಿದ್ಧರಾಗಿದ್ದಾರಂತೆ.

    MORE
    GALLERIES

  • 37

    Big Biceps: ಬಲಿಷ್ಠ ತೋಳುಗಳ ಬ್ಯೂಟಿ ಈಕೆ; ಫೋಟೋಗಳು ನಿದ್ದೆಗೆಡಿಸೋದು ಪಕ್ಕಾ!

    ಮಿರರ್ ವರದಿಯ ಪ್ರಕಾರ, ವ್ಲಾಡಿಸ್ಲಾವಾ ಅವರು ತಮ್ಮ ಬೈಸೆಪ್ಸ್ ಫೋಟೋದಿಂದ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದಾರೆ. ಆಗಾಗ್ಗೆ ತನ್ನ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.

    MORE
    GALLERIES

  • 47

    Big Biceps: ಬಲಿಷ್ಠ ತೋಳುಗಳ ಬ್ಯೂಟಿ ಈಕೆ; ಫೋಟೋಗಳು ನಿದ್ದೆಗೆಡಿಸೋದು ಪಕ್ಕಾ!

    ಕಳೆದ ವರ್ಷ ಮೇ ತಿಂಗಳಿನಿಂದ ಈಕೆ ಕಂಟೆಂಟ್ ಪೋಸ್ಟಿಂಗ್ ಪ್ಲಾಟ್ ಫಾರ್ಮ್ ಸೇರಿಕೊಂಡರು. ಅಂದಿನಿಂದ ಕಂಟೆಂಟ್ ಪೋಸ್ಟ್ ಮಾಡಲು ಪ್ರಾರಂಭಿಸಿದರು. ಜನರು ಈಕೆಯನ್ನು ಫಿಟ್ ನೆಸ್ ಮಾಡೆಲ್ ಆಗಿ ನೋಡಲು ಇಷ್ಟಪಟ್ಟರು. ಇದರಿಂದ ವ್ಲಾಡಿಸ್ಲಾವ್ ಒಂದು ವರ್ಷದಲ್ಲಿ ಲಕ್ಷಾಂತರ ಹಣವನ್ನು ಗಳಿಸಿದ್ದಾರೆ.

    MORE
    GALLERIES

  • 57

    Big Biceps: ಬಲಿಷ್ಠ ತೋಳುಗಳ ಬ್ಯೂಟಿ ಈಕೆ; ಫೋಟೋಗಳು ನಿದ್ದೆಗೆಡಿಸೋದು ಪಕ್ಕಾ!

    ಸ್ನಾಯುಗಳುಳ್ಳ, ಎತ್ತರದ ಮತ್ತು ಸುಂದರ ಹುಡುಗಿಯರನ್ನು ಇಷ್ಟಪಡುವ ಜನರಿದ್ದಾರೆ ಎಂದು ಅವರು ಹೇಳುತ್ತಾರೆ. ಅನೇಕ ಜನರು ತನ್ನ ಬೈಸೆಪ್ಸ್ ಅನ್ನು ಫೋಟೋಶಾಪ್ ಎನ್ನುತ್ತಾರೆ. ಆದರೆ ನಾನು ಫಿಟ್ನೆಸ್ ಮಾಡೆಲ್ ಎಂದು ವ್ಲಾಡಿಸ್ಲಾವ್ ಸ್ಪಷ್ಟಪಡಿಸಿದ್ದಾರೆ.

    MORE
    GALLERIES

  • 67

    Big Biceps: ಬಲಿಷ್ಠ ತೋಳುಗಳ ಬ್ಯೂಟಿ ಈಕೆ; ಫೋಟೋಗಳು ನಿದ್ದೆಗೆಡಿಸೋದು ಪಕ್ಕಾ!

    ಕಟ್ಟುನಿಟ್ಟಾದ ಆಹಾರದ, ವಾರದಲ್ಲಿ 6 ದಿನಗಳ ಕಾಲ ಜಿಮ್ ನಲ್ಲಿ ಬೆವರು ಸುರಿಸಿದ್ದರಿಂದ ಇಂತಹ ದೇಹವನ್ನು ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ವ್ಲಾಡಿಸ್ಲಾವ್.

    MORE
    GALLERIES

  • 77

    Big Biceps: ಬಲಿಷ್ಠ ತೋಳುಗಳ ಬ್ಯೂಟಿ ಈಕೆ; ಫೋಟೋಗಳು ನಿದ್ದೆಗೆಡಿಸೋದು ಪಕ್ಕಾ!

    ಈಕೆಯ ಆರ್ಮ್ ವ್ರೆಸ್ಲಿಂಗ್ ವಿಡಿಯೋಗಳನ್ನು ಜನರು ಇಷ್ಟಪಡುತ್ತಾರೆ. ದೃಢಕಾಯ, ಮುಗ್ಧ ಮುಖ ಅನೇಕ ಪಡ್ಡೆ ಹುಡುಗರ ನಿದ್ದೆ ಕದ್ದಿರುವುದಂತೂ ಸತ್ಯ.

    MORE
    GALLERIES